+91-8482-245241 regkvafsu@gmail.com

ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗಗಳ ಅಧ್ಯಯನ ವಿಜ್ಞಾನ

ಪಶುವೈದ್ಯಕೀಯ ಸಾರ್ವಜನಿಕ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತç ವಿಭಾಗವನ್ನು 1995ರಲ್ಲಿ ಸ್ಥಾಪಿಸಲಾಯಿತು. ವಿಭಾಗದ ಮುಖ್ಯಸ್ಥರಾಗಿ ಡಾ. ಎಲ್. ಮುನಿಯಪ್ಪ, ಡಾ. ಬಿ. ಪುಟ್ಟಬ್ಯಾಟಪ್ಪ ಮತ್ತು ಡಾ. ಎಂ. ಸತ್ಯನಾರಾಯಣರಾವ್ ಅವರು ಸೇವೆ ಸಲ್ಲಿಸಿರುತ್ತಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿ ಪ್ರಾಯೋಜಿತ ‘ಔಟ್‌ರೀಚ್ ಪ್ರೋಗ್ರಾಮ್ ಆನ್ ಜೂನೋಟಿಕ್ ಡಿಸೀಸಸ್’ ಯೋಜನೆಯಲ್ಲಿ ‘ರೇಬೀಸ್ ಮತ್ತು ನೆರಡಿ ರೋಗಗಳ ರೋಗನಿರ್ಣಯದ ಸಂಶೋಧನಾ ಯೋಜನೆ ಚಾಲ್ತಿಯಲ್ಲಿರುತ್ತದೆ. ವಿಭಾಗದ ಬೋಧಕ ಸಿಬ್ಬಂದಿಗಳು ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.