ಡಾಕ್ಟರೇಟ್ (ಪಿಎಚ್.ಡಿ.) ಪದವಿಯ ಕಾರ್ಯಕ್ರಮಗಳು
ಪಶುವೈದ್ಯಕೀಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಆಯಾಯ ಪಶುವೈದ್ಯಕೀಯ ಕಾಲೇಜುಗಳ ಕೆಳಗೆ ಪಟ್ಟಿ ಮಾಡಲಾದ ವಿಷಯಗಳಲ್ಲಿ ಬೋಧಿಸಲಾಗುತ್ತಿದೆ.
ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು
- ಪಶುವೈದ್ಯಕೀಯ ಅಂಗರಚನಾ ವಿಜ್ಞಾನ
- ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ
- ಪಶುವೈದ್ಯಕೀಯ ಜೀವರಸಾಯನ ವಿಜ್ಞಾನ
- ಪಶುವೈದ್ಯಕೀಯ ಔಷಧ ಮತ್ತು ವಿಷ ವಿಜ್ಞಾನ
- ಪಶುವೈದ್ಯಕೀಯ ಪರಾವಲಂಬಿ ವಿಜ್ಞಾನ
- ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ
- ಪಶುವೈದ್ಯಕೀಯ ರೋಗ ವಿಜ್ಞಾನ
- ಪಶು ಆಹಾರ ವಿಜ್ಞಾನ
- ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ
- ಜಾನುವಾರು ಉತ್ಪಾದನೆ ನಿರ್ವಹಣೆ
- ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ವಿಜ್ಞಾನ
- ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಾ ಮತ್ತು ಕ್ಷ – ಕಿರಣ
- ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ
- ಪಶುವೈದ್ಯಕೀಯ ಮತ್ತು ಪಶುಪಾಲನಾ ವಿಸ್ತರಣ
- ಕುಕ್ಕುಟ ವಿಜ್ಞಾನ
ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ
- ಪಶುವೈದ್ಯಕೀಯ ಅಂಗರಚನಾ ವಿಜ್ಞಾನ
- ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ
- ಪಶುವೈದ್ಯಕೀಯ ಸೂಕ್ಷ್ಮಾಣುಜೀವಿ ವಿಜ್ಞಾನ
- ಪಶುವೈದ್ಯಕೀಯ ರೋಗ ವಿಜ್ಞಾನ
- ಪಶು ಆಹಾರ ವಿಜ್ಞಾನ
- ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನ
- ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ವಿಜ್ಞಾನ
- ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಾ ಮತ್ತು ಕ್ಷ – ಕಿರಣ
- ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ
ಹೈನುಗಾರಿಕೆಯಲ್ಲಿ ಡಾಕ್ಟರೇಟ್ ಪದವಿಗಳನ್ನು ಹೈನು ವಿಜ್ಞಾನ ಮಹಾವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇಲ್ಲಿ ಈ ಕೆಳಗೆ ಪಟ್ಟಿ ಮಾಡಲಾದ ವಿಷಯಗಳಲ್ಲಿ ಬೋಧಿಸಲಾಗುತ್ತಿದೆ.
- ಹೈನು ರಸಾಯನ ವಿಜ್ಞಾನ
- ಹೈನು ಸೂಕ್ಷಜೀವಾಣು ವಿಜ್ಞಾನ
- ಹೈನು ತಂತ್ರಜ್ಞಾನ
ಮೀನುಗಾರಿಕೆಯಲ್ಲಿ ಡಾಕ್ಟರೇಟ್ ಪದವಿಗಳನ್ನು ಮೀನುಗಾರಿಕೆ ವಿಜ್ಞಾನ ಮಹಾವಿದ್ಯಾಲಯ, ಮಂಗಳೂರು ಇಲ್ಲಿ ಈ ಕೆಳಗೆ ಪಟ್ಟಿ ಮಾಡಲಾದ ವಿಷಯಗಳಲ್ಲಿ ಬೋಧಿಸಲಾಗುತ್ತಿದೆ.
- ಜಲಕೃಷಿ
- ಜಲ ಪ್ರಾಣಿ ಆರೋಗ್ಯ ಮತ್ತು ನಿರ್ವಹಣೆ
- ಜಲ ಪರಿಸರ ನಿರ್ವಹಣೆ
- ಮೀನು ಸಂಸ್ಕರಣಾ ತಂತ್ರಜ್ಞಾನ
- ಮತ್ಸ್ಯ ಸಂಪನ್ಮೂಲ ನಿರ್ವಹಣೆ
©2019 copyright kvafsu.edu.in
Powered by : Hi-Ideals Technologies