ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯರು
ಪ್ರೊ. ಕೆ. ಸಿ. ವೀರಣ್ಣ
ಕುಲಪತಿಗಳು
ಮತ್ತು ಚೇರಮನ್ ಶೈಕ್ಷಣಿಕ ಪರಿಷತ್ತು
ಕಪಪಮೀವಿವಿ, ಬೀದರ್
ಡಾ. ಶ್ರೀ. ಎಸ್. ಶಿವಶಂಕರ್.
ಕುಲಸಚಿವರು ಮತ್ತು ಸದಸ್ಯ ಕಾರ್ಯದರ್ಶಿಗಳು
ಕಪಪಮೀವಿವಿ, ಬೀದರ್
ಡಾ. ಜೆ. ಸುರೇಶ್
ಡೀನ್ (ಹೈನು ವಿಜ್ಞಾನ)
ಶ್ರೀವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾಲಯ
ಆಡಳಿತಾಧಿಕಾರಿಗಳ ಕಚೇರಿ
ಡಾ. ವೈಎಸ್‌ಆರ್ ಭವನ, ತಿರುಪತಿ 517502
ಡಾ. ಎಂ. ಕೆ. ತಾಂಡಲೆ
ಶಿಕ್ಷಣ ನಿರ್ದೇಶಕರು (ಸ್ನಾತಕೋತ್ತರ)
ಕಪಪಮೀವಿವಿ, ಬೀದರ್
ಡಾ. ಬಿ. ವಿ. ಶಿವಪ್ರಕಾಶ್
ಸಂಶೋಧನಾ ನಿರ್ದೇಶಕರು
ಕಪಪಮೀವಿವಿ, ಬೀದರ್
ಡಾ. ಎನ್. ಎ. ಪಾಟೀಲ
ವಿಸ್ತರಣಾ ನಿರ್ದೇಶಕರು
ಕಪಪಮೀವಿವಿ, ಬೀದರ್
ಡಾ. ಎಂ. ನಾರಾಯಣ ಸ್ವಾಮಿ
ಡೀನ್ (ಪವೈ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು-24
ಡಾ. ಡಿ. ದಿಲೀಪಕುಮಾರ್
ಡೀನ್ (ಪವೈ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಬೀದರ್
ಡಾ. ಎನ್. ಪ್ರಕಾಶ್
ಡೀನ್ (ಪವೈ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಶಿವಮೊಗ್ಗ
ಡಾ. ಎಂ.ಸಿ.ಶಿವಕುಮಾರ್
ಡೀನ್ (ಪವೈ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಹಾಸನ
ಡಾ. ಆರ್. ನಾಗರಾಜ್
ಡೀನ್ (ಪವೈ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಗದಗ
ಡಾ. ಸಚೀಂದ್ರ ಬಾಬು
ಡೀನ್ (ಹೈನು ವಿಜ್ಞಾನ)
ಹೈನು ವಿಜ್ಞಾನ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು-24
ಡಾ. ಎಂ. ಶಿವಕುಮಾರ್
ಡೀನ್ (ಮೀನು ವಿಜ್ಞಾನ)
ಮೀನುಗಾರಿಕೆ ಮಹಾವಿದ್ಯಾಲಯ,
ಮಂಗಳೂರು 575 002
ಡಾ. ಎಚ್. ಮಂಜುನಾಥ
ಡೀನ್ (ಹೈನು ವಿಜ್ಞಾನ)
ಹೈನು ವಿಜ್ಞಾನ ಮಹಾವಿದ್ಯಾಲಯ,
ಕಲಬುರ್ಗಿ
ಡಾ. ಎಂ. ಡಿ. ವೆಂಕಟೇಶ್
ನಿರ್ದೇಶಕರು,
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ,
ಹೆಬ್ಬಾಳ ಬೆಂಗಳೂರು-24
ನಿರ್ದೇಶಕರು,
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
ಪಶುಭವನ, ಹೆಬ್ಬಾಳ, ಬೆಂಗಳೂರು-01
ನಿರ್ದೇಶಕರು,
ಮೀನುಗಾರಿಕೆ ಇಲಾಖೆ
3ನೇ ಮಹಡಿ, ಪೋಡಿಯಂ ಬ್ಲಾಕ್, ವಿವಿ ಟವರ್ಸ್
ಡಾ.ಅಂಬೇಡ್ಕರ್ ವೀಧಿ
ಬೆಂಗಳೂರು
ಡಾ. ಪಿ. ಟಿ. ರಮೇಶ್
ವಿಭಾಗದ ಮುಖ್ಯಸ್ಥರು (ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ)
ಪಶುವೈದ್ಯಕೀಯ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು
ಪ್ರೊ. ಎಂ. ನಾರಾಯಣ ಸ್ವಾಮಿ
ವಿಭಾಗದ ಮುಖ್ಯಸ್ಥರು
ಪಶುವೈದ್ಯಕೀಯ ಚಿಕಿತ್ಸಾಪೂರ್ವ ಮತ್ತು ಸಂಬಂಧಿತ ವಿಜ್ಞಾನಗಳ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು – 560 024
ಡಾ. ಎಚ್. ಅರುಣಕುಮಾರ್
ಹೈನು ವಿಜ್ಞಾನ ವಿಭಾಗದ ಮುಖ್ಯಸ್ಥರು
ಹೈನು ವಿಜ್ಞಾನ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು-2
ಡಾ. ಎಚ್. ಎನ್. ಆಂಜನಯಪ್ಪ
ಮೀನುಗಾರಿಕೆ ವಿಜ್ಞಾನಗಳ ವಿಭಾಗಗಳ ಮುಖ್ಯಸ್ಥರು
ಮೀನುಗಾರಿಕಾ ಮಹಾವಿದ್ಯಾಲಯ
ಮಂಗಳೂರು – 575 002
ಡಾ. ಎಲ್. ರಂಗನಾಥ್
ನಿರ್ದೇಶಕರು
ಪಶುವೈದ್ಯಕೀಯ ವನ್ಯಜೀವಿ ಸಂಶೋಧನಾ ಸಂಸ್ಥೆ
ಕೊಡಗು
ಡಾ. ರಾಮಚಂದ್ರ ಬಿ.
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪ್ರಾಣಿ ಆಹಾರಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್
ಡಾ. ರವೀಂದ್ರ ಹೆಗಡೆ
ಪ್ರಾಧ್ಯಾಪಕರು
ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ
ಹೆಬ್ಬಾಳ, ಬೆಂಗಳೂರು-24
ಡಾ. ವಿ. ನಾಗಭೂಷಣ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಪ್ರಾಣಿ ಆಹಾರಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಡಾ. ರಾಮಚಂದ್ರ ಬಿ.
ಸಹಾಯಕ ಪ್ರಾಧ್ಯಾಪಕರು
ಹೈನು ಸೂಕ್ಷ್ಮಜೀವಾಣು ವಿಜ್ಞಾನ ವಿಭಾಗದ ಮುಖ್ಯಸ್ಥರು
ಹೈನು ವಿಜ್ಞಾನ ಮಹಾವಿದ್ಯಾಲಯ,
ಹೆಬ್ಬಾಳ ಬೆಂಗಳೂರು-24
ಡಾ. ದೇವರಾಜ್ ಆರ್.
ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಹೈನು ಎಂಜಿನಿಯರಿಂಗ್ ವಿಭಾಗ
ಹೈನು ವಿಜ್ಞಾನ ಮಹಾವಿದ್ಯಾಲಯ,
ಮಹಾಗಾಂವ್ ಕ್ರಾಸ್, ಕಲಬುರ್ಗಿ
ಡಾ. ಎಸ್. ಆರ್. ಸೋಮಶೇಖರ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಮೀನುಗಾರಿಕಾ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ವಿಸ್ತರಣೆಯ ವಿಭಾಗ
ಮೀನುಗಾರಿಕೆ ಮಹಾವಿದ್ಯಾಲಯ,
ಮಂಗಳೂರು 575002
ಡಾ. ಗಣಪತಿ ನಾಯ್ಕ್. ಎಂ
ಪ್ರಾಧ್ಯಾಪಕರು
ಜಲಕೃಷಿ ವಿಭಾಗ
ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು 575002
ಡಾ. ಬಿ. ಮಂಜಾನಾಯ್ಕ್
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗ
ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು 575002
ಡಾ. ಇಂದ್ರೇಶ್ ಎಚ್. ಸಿ.
ಅಧ್ಯಕ್ಷರು, ಶಿಕ್ಷಕರ ಸಂಘ, ಕಪಪಮೀವಿವಿ.
ಪಶುವೈದ್ಯಕೀಯ ಮಹಾವಿದ್ಯಾಲಯ,
ಹೆಬ್ಬಾಳ, ಬೆಂಗಳೂರು-24
(ಆಹ್ವಾನಿತರು)
ಡಾ. ಎಂ. ಡಿ. ಸೂರಣಗಿ
ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು
ಕಪಪಮೀವಿವಿ, ಬೀದರ್-585226 (ಆಹ್ವಾನಿತರು)
ಡಾ. ಬಸವರಾಜ ಅವಟಿ
ಪರೀಕ್ಷಾ ನಿಯಂತ್ರಕರು
ಕಪಪಮೀವಿವಿ, ಬೀದರ್ (ಆಹ್ವಾನಿತರು)