+91-8482-245241 regkvafsu@gmail.com

ದೈಹಿಕ ಶಿಕ್ಷಣ ವಿಭಾಗ

ಪ್ರಥಮ ವರ್ಷದ ಬಿ.ವಿ.ಎಸ್ಸಿ. ಮತ್ತು ಎ.ಎಚ್. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣವನ್ನು ಬೋಧಿಸಲಾಗುತ್ತಿದೆ. ಹಲವಾರು ಕ್ರೀಡೆ ಮತ್ತು ಆಟೋಟಗಳನ್ನು ಕಲಿಸಿಕೊಡಲಾಗುತ್ತಿದೆ. ಜಿಮ್ನಾಶಿಯಂ, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಸೌಲಭ್ಯಗಳಿವೆ. ಐದು ಎಕರೆಗಳ ವಿಸ್ತೀರ್ಣದಲ್ಲಿ ಫುಟ್ ಬಾಲ್ ಖೋ – ಖೋ, ಹಾಕಿ, ಕಬಡ್ಡಿ, ವಾಲಿಬಾಲ್ ಆಟಗಳ ಮೈದಾನಗಳಿವೆ. ಅಂತರ ಆವರಣ ಕ್ರೀಡಾ ಮತ್ತು ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.