ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ
ಈ ವಿಭಾಗವು ಚಿಕಿತ್ಸಾಲಯದ ಔಷಧಿ, ಪ್ರಸೂತಿ, ಶಸ್ತ್ರಚಿಕಿತ್ಸೆ, ಆಂಬ್ಯುಲೇಟರಿ ಮತ್ತು ರೋಗನಿರ್ಣಯ ವಿಭಾಗಗಳೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಚಿಕಿತ್ಸಾ ಬೋಧನಾ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಂಜೆ ಚಿಕಿತ್ಸಾಲಯವನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣದ ಪ್ರಾಧ್ಯಾಪಕರುಗಳು ಇತರೆ ವಿಭಾಗಗಳ ಕೋರ್ಸುಗಳ ಬೋಧನೆಯಲ್ಲಿ ತೊಡಗಿರುತ್ತಾರೆ.
©2019 copyright kvafsu.edu.in
Powered by : Premier Technologies