+91-8482-245241 regkvafsu@gmail.com

ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗ

1960-1961 ನೆಯ ಶೈಕ್ಷಣಿಕ ವರ್ಷದಲ್ಲಿ ಔಷಧಶಾಸ್ತ್ರ ವಿಭಾಗ ಪ್ರಾರಂಭವಾಯಿತು. ಈ ವಿಭಾಗದ ಬೋಧನಾ ಸಿಬ್ಬಂದಿಯವರು ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾರೆ. ವಿವಿಧ ವಿಸ್ತರಣಾ ಕಾರ್ಯಕ್ರಮಗಳಾದ ನಿರಂತರ ಪಶುವೈದ್ಯಕೀಯ ತರಬೇತಿ, ರೈತರಿಗೆ ಹಾಗೂ ಪಶುವೈದ್ಯಕೀಯ ಉದ್ಯಮದವರಿಗೆ ಸಲಹೆ ನೀಡುವಲ್ಲಿ ಭಾಗವಹಿಸಿರುತ್ತಾರೆ. ಈ ವಿಭಾಗದಲ್ಲಿ, CPCSEA, New Delhi ಅಡಿಯಲ್ಲಿ ನೊಂದಾಯಿಸಿರುವ ಸಣ್ಣ ಪ್ರಾಣಿಗಳ ಸಾಕಾಣಿಕೆ ಸೌಲಭ್ಯವಿದ್ದು, ಅದರಿಂದ ಸ್ನಾತಕೋತ್ತರ ಸಂಶೋಧನೆಗೆ ಬೇಕಾಗುವ ಪ್ರಾಯೋಗಿಕ ಪ್ರಾಣಿಗಳನ್ನು ನೀಡಲಾಗುತ್ತ್ತಿದೆ.