ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ
ಪ್ರಾಣಿ ಸಂತಾನೋತ್ಪತ್ತಿ ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಚಿಕಿತ್ಸಾ ಕಾರ್ಯಗಳು ನಡೆಯುತ್ತಿವೆ. ರೈತರಿಗೆ ತರಬೇತಿ ಕಾರ್ಯಕ್ರಮ, ಜಾನುವಾರು ಆರೋಗ್ಯ ತಪಾಸಣಾ ಶಿಬಿರ, ಸಂತಾನೋತ್ಪತ್ತಿ ತೊಂದರೆಯ ಹೈನುರಾಸುಗಳಿಗೆ ಸೂಕ್ತ ಚಿಕಿತ್ಸೆ, ಹೈನುಗಾರರಿಗಾಗಿ ಕೈಪಿಡಿ ಮತ್ತು ಕಿರುಹೊತ್ತಿಗೆಗಳ ಪ್ರಕಟಣೆ ಮತ್ತು ಜನಪ್ರಿಯ ಲೇಖನಗಳ ಪ್ರಕಟಣೆ ಮಾಡಲಾಗುತ್ತಿದೆ. ಜಾನುವಾರು ಪ್ರದರ್ಶನ ಶಿಬಿರಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಲಾಗುತ್ತಿದೆ. ಮಹಾವಿದ್ಯಾಲಯದಿಂದ ದತ್ತುಪಡೆದ ಗ್ರಾಮದಲ್ಲಿ ಸಂಚಾರಿ ಪಶು ಚಿಕಿತ್ಸಾ ಘಟಕದ ಮೂಲಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
©2019 copyright kvafsu.edu.in
Powered by : Premier Technologies