+91-8482-245241 regkvafsu@gmail.com

ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ಡಾ. ಗಣೇಶ ಕೆ. ಉಡುಪಹುದ್ದೆ:

ಡೀನ್,
ಪಶುವೈದ್ಯಕೀಯ ಮಹಾವಿದ್ಯಾಲಯ,
ಶಿವಮೊಗ್ಗ

ವಿದ್ಯಾರ್ಹತೆ:
ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.,
ಕಛೇರಿ ದೂರವಾಣಿ ಸಂಖ್ಯೆ : 08182 - 200872
ಮೊಬೈಲ್ : 9606038315
ಮಿಂಚಂಚೆ : vcsdean@gmail.com

 

ವೃತ್ತಿಯ ವಿವರ:

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ಫೆಬ್ರವರಿ 21, 1992 ರಲ್ಲಿ ಸೇವೆಯನ್ನು ಆರಂಭಿಸಿ, ಡಿಸೆಂಬರ್ 31, 2011 ರಂದು ಪಶುವೈದ್ಯಕೀಯ ಬೋಧನಾ ಚಿಕಿತ್ಸಾ ಸಂಕೀರ್ಣದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹುದ್ದೆಯನ್ನು ಹೊಂದಿರುತ್ತಾರೆ. ಕೆಲಕಾಲ ಕೊಡಗಿನ ದೊಡ್ಡಾಳುವಾರುವಿನಲ್ಲಿರುವ ವನ್ಯಜೀವಿ ಸಂಶೋಧನಾ ಸಂಸ್ಥೆಯ ನಿರ್ದೆಶಕರಾಗಿದ್ದರು. ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಖ್ಯ ಸಲಹೆಗಾರರಾಗಿರುತ್ತಾರೆ. ಪ್ರಾಣಿಗಳಲ್ಲಿ ಕೀಟಗಳಿಂದ ಹರಡುವ ರೋಗಗಳು ಇವರ ಆಸಕ್ತಿಯ ವಿಷಯ. 2011 ರಿಂದ ಇಲ್ಲಿಯವರೆಗೆ ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಶ್ರೇಣಿಗಾಗಿ ಶ್ರೀಮತಿ ಸೌಮ್ಯನಾಯಕಮ್ಮ ಸ್ಮರಣಾರ್ಥ ಚಿನ್ನದ ಪದಕ.
  • ಡಾಕ್ಟರೇಟ್ ಪದವಿಯಲ್ಲಿ ಹಿರಿಯ ಸಂಶೋಧನಾ ಶಿಷ್ಯವೇತನ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 43; ವಿಸ್ತರಣಾ ಲೇಖನಗಳು 20; ಇನ್ನಿತರ ಲೇಖನಗಳು 99.