ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ
ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗವು ಬಿ.ವಿ.ಎಸ್ಸಿ. ಮತ್ತು ಎ.ಹೆಚ್. ಪಠ್ಯಕ್ರಮದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ತಾಂತ್ರಿಕತೆ, ಉಣ್ಣೆ ವಿಜ್ಞಾನ, ಕಸಾಯಿಖಾನೆ ಅಭ್ಯಾಸಗಳು ಮತ್ತು ಪ್ರಾಣಿ ಉಪಉತ್ಪನ್ನಗಳ ತಾಂತ್ರಿಕತೆ ಹಾಗೂ ಮಾಂಸ ವಿಜ್ಞಾನವನ್ನು ಬೋಧಿಸುತ್ತಿದೆ. ವಿಶ್ವವಿದ್ಯಾಲಯದ ಯೋಜನೆಯಡಿ ಎರಡು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಭಾರತೀಯ ಆಹಾರ ಸಂಸ್ಕರಣ ಕೈಗಾರಿಕೆ ಸಚಿವಾಲಯದ ಧನಸಹಾಯದಿಂದ "ಸಣ್ಣ ಪ್ರಮಾಣದ ಕಸಾಯಿಖಾನೆ ಮತ್ತು ಮಾಂಸ ಸಂಸ್ಕರಣೆ ಮೂಲ ಸೌಕರ್ಯ ಅಭಿವೃದ್ದಿ ಯೋಜನೆ" ಯನ್ನು ಪೂರ್ಣಗೊಳಿಸಿದೆ. ಹಲವು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
©2019 copyright kvafsu.edu.in
Powered by : Premier Technologies