+91-8482-245241 regkvafsu@gmail.com

ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ

ಬಿ.ವಿ.ಎಸ್ಸಿ. ಮತ್ತು ಎ.ಎಚ್. ಪದವಿ ವಿದ್ಯಾರ್ಥಿಗಳಿಗೆ ವಿವಿಧ ಪ್ರಬೇಧಗಳ ಜಾನುವಾರು ಮತ್ತು ಕುಕ್ಕುಟ ಸಾಕಾಣಿಕೆಯ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ವಿಭಾಗವು ನೀಡುತ್ತಿದೆ. ಹೈನು ಘಟಕ, ಕುರಿ ಘಟಕ, ಆಡು ಘಟಕ, ಹಂದಿ ಘಟಕ, ಮೇವಿನ ತಾಕುಗಳು ಇವೆ. ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ, ರೈತರಿಗೆ ಮತ್ತು ಇತರೆ ಆಸಕ್ತರಿಗೆ ವೈಜ್ಞಾನಿಕ ಪಶುಪಾಲನೆಯ ಬಗ್ಗೆ ಪ್ರತ್ಯಕ್ಷ ಮಾಹಿತಿಯನ್ನು ಕೂಡ ಒದಗಿಸುತ್ತದೆ.