+91-8482-245241 regkvafsu@gmail.com

ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗ

ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗವು 2017-18 ರಲ್ಲಿ ಸ್ಥಾಪಿತಗೊಂಡು ಮೊದಲನೇ ವರ್ಷದ ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದೆ. ವಿಭಾಗದ ಕಾರ್ಯಚಟುವಟಿಕೆಗಳಿಗಾಗಿ ವಿವಿಧ ಪರಿಕರ ಹಾಗೂ ಜಾಗದ ಲಭ್ಯತೆಯಿರುತ್ತದೆ. ವಿಭಾಗದಲ್ಲಿ ಮಾಂಸದ ಕೋಳಿ ಉತ್ಪಾದನಾ ಘಟಕವಿದೆ. ವಿಭಾಗದ ಸಿಬ್ಬಂದಿ ಸಂಶೋಧನೆ ಹಾಗೂ ವಿಸ್ತರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.