+91-8482-245241 regkvafsu@gmail.com

ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ

ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗವು 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ ಪಶುರೋಗ ಚಿಕಿತ್ಸಾ ವಿಜ್ಞಾನ, ಸ್ತ್ರೀರೋಗ ವಿಜ್ಞಾನ ಹಾಗೂ ಶಸ್ತ್ರಚಿಕಿತ್ಸಾ ವಿಜ್ಞಾನ ವಿಷಯಗಳ ಬೋಧನಾ ಕಾರ್ಯವನ್ನು ನಿರ್ವಹಿಸುತ್ತಿದೆ. ಚಿಕಿತ್ಸಾ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ. ತುರ್ತುಚಿಕಿತ್ಸಾ ಕೊಠಡಿ, ಹೊರರೋಗಿ ಚಿಕಿತ್ಸಾ ಕೊಠಡಿ, ಕೇಂದ್ರಿಕೃತ ಔಷದ ಸಂಗ್ರಹಾಲಯ, ಪ್ರಯೋಗಾಲಯ, ರೈತರ ವಿಶ್ರಾಂತಿ ಗೃಹ ಮತ್ತಿತರೆ ಸೌಲಭ್ಯಗಳಿವೆ. ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ.