ಪಶುವೈದ್ಯಕೀಯ ರೋಗ ವಿಜ್ಞಾನ ವಿಭಾಗ
ರೋಗ ವಿಜ್ಞಾನ ವಿಭಾಗವು ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟೊರೇಟ್ ಪದವಿಗಳ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರಯೋಗರೋಗಶಾಸ್ತ್ರ, ಜೈವಿಕ ರೋಗಶಾಸ್ತ್ರ, ಕ್ಲಿನಿಕಲ್ ರೋಗಶಾಸ್ತ್ರ, ಅಂಗರಚನಾ ರೋಗಶಾಸ್ತ್ರ, ಶಸ್ತ್ರ ರೋಗಶಾಸ್ತ್ರ, ಜೀವಂತ ಪ್ರಾಣಿಗಳಿಂದ ಅಂಗಾಂಶಗಳನ್ನು ತೆಗೆದು ಪರೀಕ್ಷೆ ಮಾಡುವ ರೋಗಶಾಸ್ತ್ರ ಮತ್ತು ಜೀವಕೋಶ ಶಾಸ್ತ್ರ ಮುಂತಾದವುಗಳನ್ನು ಕೈಗೊಳ್ಳಲಾಗುತ್ತಿದೆ. ರೋಗ ಪತ್ತೆಹಚ್ಚುವ ಸಂಶೋಧನಾ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮರಣೋತ್ತರ ಪರೀಕ್ಷೆಗಳನ್ನು ಮಾಡಿ ಅವುಗಳ ವರದಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ, ರೈತರಿಗೆ ಮತ್ತು ಪ್ರಾಣಿಗಳ ಮಾಲೀಕರಿಗೆ ಕೊಡಲಾಗುತ್ತಿದೆ.
©2019 copyright kvafsu.edu.in
Powered by : Premier Technologies