+91-8482-245241 regkvafsu@gmail.com

ಡೀನ್

ಡಾ. ದಿಲೀಪ್ ಕುಮಾರ್, ಡಿ.ಹುದ್ದೆ:

ಡೀನ್

ವಿದ್ಯಾರ್ಹತೆ:
ಬಿ.ವಿ.ಎಸ್ಸಿ: ಎಮ್.ವಿ.ಎಸ್ಸಿ: ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9449301517
ಮಿಂಚಂಚೆ : drdilipkumar771@gmail.com

 

ವೃತ್ತಿಯ ವಿವರ:
ಮಾರ್ಚ್ 1992 ರಿಂದ 1997ರವರೆಗೆ ಬೋಧಕರಾಗಿ, 1997 ರಿಂದ 2001ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ, ನವೆಂಬರ್ 2001 ರಿಂದ ನವೆಂಬರ್ 2009 ರವರೆಗೆ ಸಹ ಪ್ರಾಧ್ಯಾಪಕರಾಗಿ, ನವೆಂಬರ್ 2009 ರಿಂದ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ಕಾರ್ಯನಿರ್ವಹಣೆ. 26.07.2012 ರಿಂದ 31.05.2019ರವರೆಗೆ ಸಹ ವಿಸ್ತರಣಾ ನಿರ್ದೇಶಕರಾಗಿ ಸೇವೆ. 31.05.2019 ರಿಂದ ಇಲ್ಲಿಯವರೆಗೆ ಬೀದರನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು:
 • 1991ರಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇದರ ಅಡಿಯಲ್ಲಿ ವಿಶ್ವವಿದ್ಯಾಲಯ ಮಟ್ಟದ ಚಿನ್ನದ ಪದಕ.
 • 1991ರಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ.
 • 1998ರಲ್ಲಿ ಚೆನ್ನೈ ಹಳೆ ವಿದ್ಯಾರ್ಥಿಗಳ ಸಂಘದಿಂದ ಪಿ.ಹೆಚ್.ಡಿ. ಸಂಶೋಧನೆಗೆ ಪ್ರಶಸ್ತಿ.
 • 1998ರಲ್ಲಿ ಡಾ. ಪಿ. ರಿಚರ್ಡ್ ಮಾಸಿಲಮೊನಿ ಹೆಸರಿನಲ್ಲಿ ಚೆನ್ನೈ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪ್ರಶಸ್ತಿ.
 • 1998ರಲ್ಲಿ ಚೆನ್ನೈ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಅತ್ಯುತ್ತಮ ಪಿ.ಹೆಚ್.ಡಿ. ಪ್ರಬಂಧ ಪ್ರಶಸ್ತಿ.
 • 1993ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ರಾಷ್ಟ್ರ ಮಟ್ಟದ ಆರ್.ಕೆ.ಭಾರ್ಗವ ಪ್ರಶಸ್ತಿ.
 • 1995 ಮತ್ತು 2006ರಲ್ಲಿ ಅತ್ಯುತ್ತಮ ಪೇಪರ್ ಅವಾರ್ಡ್ ಸೂಸೈಟಿ ವತಿಯಿಂದ ಆರ್. ಕೆ. ಭಾರ್ಗವ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ.
 • 2004ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಆರ್.ಕೆ.ಭಾರ್ಗವ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಶಸ್ತಿ.
 • 2006 ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಅತ್ಯುತ್ತಮ ಪೋಸ್ಟರ್ ಅವಾರ್ಡ್ ಪ್ರಶಸ್ತಿ.
 • 1999 ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಡಾ.ಎಸ್.ಜೆ.ಎಂಜೆಲೋ ಮೆಮೊರಿಯಲ್ ಪ್ರಶಸ್ತಿ.
 • 2014 ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಅನಸ್ತೆಶಿಯಾಲಾಜಿ ಸೆಶನ್ ಪ್ರಶಸ್ತಿ.
 • 2006 ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ರುಮಿನಂಟ್ ಶಸ್ತ್ರಚಿಕಿತ್ಸೆ ಪ್ರಶಸ್ತಿ.
 • 2018ರಲ್ಲಿ 12ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ ಕಿರಿಯ ವಿಜ್ಞಾನಿ ಪ್ರಶಸ್ತಿ.
 • 2018 ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಸ್ತುತಿಗೆ ಪ್ರಶಸ್ತಿ.
 • 2018ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಸ್ತುತಿಗೆ ಪ್ರಶಸ್ತಿ.
 • 2019ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಆರ್ಥಪೆಡಿಕ್ ಸೆಶನ್ ಪ್ರಶಸ್ತಿ.
 • 2019ರಲ್ಲಿ ಪ್ರೊಫೆಷನಲ್ ಸೊಸೈಟಿ ವತಿಯಿಂದ ಏವಿಯನ್ ಸೇಶನ್ ಪ್ರಶಸ್ತಿ.
ಪ್ರಕಟಣೆಗಳು:
 • ಸಂಶೋಧನೆ 60; ವಿಸ್ತರಣೆ 40; ಆಹ್ವಾನಿತ ಪ್ರಸ್ತುತಿಗಳು 25; ಇನ್ನಿತರೆ 15.