ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗ
ವಿಭಾಗವು ಕಳೆದ 34 ವರ್ಷಗಳಿಂದ ಸ್ನಾತಕ ಮತ್ತು 24 ವರ್ಷಗಳಿಂದ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದೆ. ಇದುವರೆಗೆ ಒಟ್ಟು 8 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಮತ್ತು ಒಬ್ಬ ವಿದ್ಯಾರ್ಥಿಯು ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ವಿಭಾಗದಲ್ಲಿ ಬೋಧನೆ ಮತ್ತು ಸಂಶೋಧನೆಗೆ ಬೇಕಾದ ಆಧುನಿಕ ಸೌಕರ್ಯಗಳಿವೆ. ಅಂಗರಚನಾ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಉತ್ತಮ ಮ್ಯೂಜಿಯಮ್ ಹೊಂದಿದೆ.
©2019 copyright kvafsu.edu.in
Powered by : Premier Technologies