+91-8482-245241 regkvafsu@gmail.com

ದೈಹಿಕ ಶಿಕ್ಷಣ ಘಟಕ

ದೈಹಿಕ ಶಿಕ್ಷಣ, ಪ್ರಥಮ ಚಿಕಿತ್ಸೆ, ಯೋಗಾಭ್ಯಾಸ ಮತ್ತು ಈಜು ಸೇರಿದಂತೆ ಹಲವು ಕಲಿಕೆಗಳನ್ನು ಪದವಿ ತರಗತಿಯಲ್ಲಿ ನೀಡಲಾಗುತ್ತಿದೆ.

ಒಳಾಂಗಣ
• ಮರದ ಹಾಸಿನ ಬ್ಯಾಡ್ಮಿಂಟನ್ ಕೋರ್ಟ್
• ಮಲ್ಟಿ-ಜಿಮ್ ಮತ್ತು ಜಿಮ್ನಾಷಿಯಂ
• ಟೇಬಲ್ ಟೆನ್ನಿಸ್ ಹಾಲ್

ಹೊರಾಂಗಣ
• ಆಟದ ಮೈದಾನ : ಅಥ್ಲೆಟಿಕ್ ಟ್ರ್ಯಾಕ್, ಪುಟ್ಬಾಲ್, ಕ್ರಿಕೆಟ್
• ವಾಲಿಬಾಲ್ ಅಂಕಣ
• ಈಜುಕೊಳ
• ಕಬಡ್ಡಿ ಅಂಕಣ
• ಖೋ-ಖೋ ಕೋರ್ಟ್
• ಬಾಸ್ಕೆಟ್‍ಬಾಲ್ ಅಂಕಣ
• ಕ್ರಿಕೆಟ್ ಅಭ್ಯಾಸ ವ್ಯವಸ್ಥೆಗಳು