+91-8482-245241 regkvafsu@gmail.com

ಡೀನ್,

ಡಾ. ಎ. ಸಚೀಂದ್ರ ಬಾಬುಹುದ್ದೆ ಮತ್ತು ವಿಳಾಸ:
ಡೀನ್, ಹೈನು ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು
ಹೆಬ್ಬಾಳ, ಬೆಂಗಳೂರು 560024

ವಿದ್ಯಾರ್ಹತೆ:
ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 99452 44442
ಮಿಂಚಂಚೆ : sachindrakvafsu@gmail.com

 

ಸಂಕ್ಷಿಪ್ತ ವಿವರ::
  • ಅರ್ಥಶಾಸ್ತçದಲ್ಲಿ ಸ್ನಾತಕೋತ್ತರ ಪದವೀಧರರು, ಎಂ.ಫಿಲ್ (ಸಿಬ್ಬಂದಿ ನಿರ್ವಹಣೆ, ಕಾನೂನು), ಸ್ನಾತಕೋತ್ತರ ಡಿಪ್ಲ್ಲೊಮಾ ಮತ್ತು ಪಿ.ಹೆಚ್.ಡಿ ಪದವಿಗಳನ್ನು ಹೊಂದಿರುತ್ತಾರೆ. ಭಾರತೀಯ ಜರ್ನಲ್‌ಗಳಲ್ಲಿ 25ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. "ಕರ್ನಾಟಕದಲ್ಲಿ ಹೈನುಗಾರಿಕೆಯ ಆಧುನೀಕರಣಕ್ಕೆ ಬಂಡವಾಳದ ಅವಶ್ಯಕತೆಗಳು” ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಯಲಹಂಕದ ‘ರೈತರ ಸಂತೆ' ಸ್ಥಾಪಿಸಲು ಸಲಹೆ ನೀಡಿರುತ್ತಾರೆ. ಎಂ.ಫಿಲ್ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಮತ್ತು ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲು ಮಾನ್ಯತೆ ಪಡೆದಿದ್ದಾರೆ.
ಪ್ರಸ್ತುತ ಸಂಶೋಧನೆಯ ಕ್ಷೇತ್ರಗಳು:
ಕರ್ನಾಟಕದ ಎಲ್ಲಾ ಕೃಷಿ ವಲಯದ ಜಾನುವಾರು ಮಾರುಕಟ್ಟೆಗಳ ಸಮೀಕ್ಷೆ ಮತ್ತು ಈ ವಲಯಗಳಲ್ಲಿ ಜಾನುವಾರು ಮತ್ತು ಜಾನುವಾರು ಉತ್ಪನ್ನಗಳ ಮಾರುಕಟ್ಟೆಗಳನ್ನು ಸ್ಥಾಪಿಸುವ ಸಾಮಥ್ರ್ಯವನ್ನು ರೂಪಿಸುವುದು.