+91-8482-245241 regkvafsu@gmail.com

ಕ್ಯಾಪ್ಟನ್. ಡಾ. ರವಿ ರಾಯ್‍ದುರ್ಗ್.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ., ಎಂ.ಬಿ.ಎ.(ಟಿಕ್ಯೂಎಂ)
ಮೊಬೈಲ್ ಸಂಖ್ಯೆ: +91-9449827183
ಮಿಂಚಂಚೆ: raviraidurg@gmail.com

ವೃತ್ತಿಯ ವಿವರ:

ಇವರು 1994 ರಿಂದ 1999ರ ವರಗೆ ಆರ್.ವಿ.ಸಿ. ಭಾರತೀಯ ಭೂ-ಸೇನೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 1999 ರಿಂದ 2005ರ ವರಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. 2005ರಿಂದ 2007ರ ವರಗೆ ಹರಾಮಯ ಯುನಿವರ್ಸಿಟಿ, ಇಥಿಯೋಪಿಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 2007ರಿಂದ 2009ರವರಗೆ ಪಶು ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. 2009ರಿಂದ ಸಹಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಪಶು ಶಸ್ತ್ರಚಿಕಿತ್ಸಾ ಮತ್ತು ಕ್ಷ-ಕಿರಣ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:
  • 1991 ರಲ್ಲಿ ಐ.ಸಿ.ಎ.ಆರ್. ಜೂನಿಯರ್ ಫೆಲೋಶಿಪ್;
  • 1992 ರಲ್ಲಿ ಎಸ್.ಎಸ್.ಬಿ. (ಸರ್ವೀಸಸ್ ಸೆಲೆಕ್ಷನ್ ಬೋರ್ಡ್) ಸಂದರ್ಶನದಲ್ಲಿ ಆಯ್ಕೆ;
  • 1997 ರಲ್ಲಿ ಜಿಒಸಿ-ಇನ್-ಸಿ ನಾರ್ದರ್ನ್ ಕಮ್ಮಾಂಡ್ ಕಮ್ಮೆಂಡೇಶನ್ ಕಾರ್ಡ್ 40 ನೇ ಐ.ಎಸ್.ವಿ.ಎಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ; ಸಿ.ಪಿ.ಸಿ.ಎಸ್.ಇ.ಎ–ಎಕ್ಸ್ಪರ್ಟ್ ಕಮಿಟಿ ಆನ್ ಇಕ್ವೈನ್ಸ್‍ನ ಸದಸ್ಯರಾಗಿದ್ದಾರೆ
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 61.