+91-8482-245241 regkvafsu@gmail.com

ಡಾ. ಮುರುಗೆಪ್ಪ, ಎ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ., ಎಂ.ಬಿ.ಎ.(ಟಿಕ್ಯೂಎಂ)
ಮೊಬೈಲ್ ಸಂಖ್ಯೆ: +91-9448649159
ಮಿಂಚಂಚೆ: murugeppaamr@gmail.com

ವೃತ್ತಿಯ ವಿವರ:

ಸಂಶೋಧನಾ ಸಹಾಯಕರಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 1987 ರಿಂದ 09 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಎಂ.ವಿ.ಎಸ್ಸಿ. ಪದವಿಯನ್ನು ಪಡೆದು ಸಹಾಯಕ ಪ್ರಾಧ್ಯಾಪಕರಾಗಿ 1996 ರಿಂದ 2000 ರವರೆಗೆ ಬೀದರ್‍ನ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುತ್ತಾರೆ. 2000 ನೇ ಇಸವಿಯಲ್ಲಿ ಸಹ ಪ್ರಾಧ್ಯಾಪಕರಾಗಿ ಆಯ್ಕೆಗೊಂಡು ದೇವಣಿ ತಳಿಯ ಅಭಿವೃದ್ಧಿ ಕೇಂದ್ರ, ಬೀದರ್ ಮತ್ತು ಅಮೃತ್ ಮಹಲ್ ತಳಿಯ ಅಭಿವೃದ್ಧಿ ಕೇಂದ್ರ, ಬಿದರಮ್ಮನಗುಡಿ, ತಿಪಟೂರು, ಇಲ್ಲಿ ಸೇವೆ ಸಲ್ಲಿಸಿರುತ್ತಾರೆ. ಈಗ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 33 ವರ್ಷಗಳ ಸೇವಾವಧಿಯಲ್ಲಿ ಬೋಧನೆ, ಸಂಶೋಧನೆ, ವಿಸ್ತರಣೆ, ಚಿಕಿತ್ಸೆ ಹಾಗೂ ಕ್ಷೇತ್ರ ನಿರ್ವಹಣೆ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಪ್ರಶಸ್ತಿಗಳು:
  • 2018 ರಲ್ಲಿ ಶಿವಮೊಗ್ಗ ಜಿಲ್ಲಾ ವಿಭಾಗದ ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಉತ್ತಮ ಪಶುವೈದ್ಯ ಪ್ರಶಸ್ತಿಗೆ ಭಾಜನನಾಗಿದ್ದಾರೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 40; ಚಿಕಿತ್ಸಾ ಸಂಶೋಧನಾ ಲೇಖನಗಳು 20; ವಿಸ್ತರಣಾ ಲೇಖನಗಳು / ಪುಸ್ತಕಗಳು 19; ಆಕಾಶವಾಣಿ ಕಾರ್ಯಕ್ರಮಗಳು 15; ದೂರದರ್ಶನ ಸಂದರ್ಶನಗಳು 08; ಜನಪ್ರಿಯ ಲೇಖನಗಳು 110.