+91-8482-245241 regkvafsu@gmail.com

ಡಾ. ವೀರಣ್ಣಗೌಡ, ಬಿ.ಜಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಂ.ವಿ.ಎಸ್ಸಿ. ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9448039241
ಮಿಂಚಂಚೆ: bgvg@rediffmail.com

ವೃತ್ತಿಯ ವಿವರ:

1999-2012 ರವರೆಗೆ 14 ವರ್ಷ ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ, 2012 ರಿಂದ 2021ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ, ತದನಂತರ 2021ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗದಲ್ಲಿ ಕಾರ್ಯನಿರ್ವಹಣೆ.

ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 8; ವಿಸ್ತರಣಾ ಪ್ರಕಟಣೆಗಳು 10.