+91-8482-245241 regkvafsu@gmail.com

ಡಾ. ಲಕ್ಷ್ಮಿಶ್ರೀ, ಕೆ. ಟಿ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ ಮತ್ತು ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 9480580972
ಮಿಂಚಂಚೆ: drlshree2011@gmail.com

ವೃತ್ತಿಯ ವಿವರ:
ಕರ್ನಾಟಕ ಸರ್ಕಾರದ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಪಶುವೈದ್ಯ ಅಧಿಕಾರಿಯಾಗಿ 07.05.2006 ರಿಂದ 15.01.2007 ರವರೆಗೆ ಸೇವೆ ಸಲ್ಲಿಸಿದ್ದಾರೆ. 16.01.2007 ರಿಂದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿಗಳು:
  • 2016ರಲ್ಲಿ ಮೂವತ್ತೊಂದನೆ ಐಎವಿಎ ರಾಷ್ಟ್ರೀಯ ವಿಚಾರ ಸಂಕಿರಣ ‘ಅಪ್ಲೈಡ್ ಅನಾಟಮಿ ಮತ್ತು ಬಯೋಮೆಕಾನಿಕ್ಸ್’ನಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ, ಡಾ. ಜಿ. ರಾಜೇಶ್ವರ್ ರಾವ್ ಸ್ಮಾರಕ ಪ್ರಶಸ್ತಿ ಮತ್ತು ಪದಕ ಪ್ರಶಸ್ತಿ.
  • 2019ರಲ್ಲಿ ಪಶುವೈದ್ಯಕೀಯ ಅಂಗರಚನಾಶಾಸ್ತ್ರದ ರಾಷ್ಟ್ರೀಯ ಮಟ್ಟದ ವಿಚಾರಣ ಸಂಕಿರಣದಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ, ಕ್ಲಿನಿಕಲ್ ಹಾಗೂ ಮಲ್ಟಿಡಿಸಿಪ್ಲಿನರಿ ಅಪ್ರೋಚ್ ವಿಭಾಗದ ಅಡಿಯಲ್ಲಿ ಡಾ. ಡಿ. ಎಸ್. ಗ್ರೋವರ್ ಸ್ಮಾರಕ ಪ್ರಶಸ್ತಿ.
  • ಟಾಟಾ ಸೋಶಿಯಲ್ ಎಂಟರ್‍ಪ್ರೈಸ್ ಚಾಲೆಂಜ್-2018. ಅನ್ವೇಷಣೆ ಪಾರ್ಕ್, ಭಾರತೀಯ ವ್ಯವಸ್ಥಾಪಕ ಸಂಸ್ಥೆ, ಕೊಲ್ಕೊತ್ತಾ.
ಪ್ರಕಟಣೆಗಳು
  • : 35.