+91-8482-245241 regkvafsu@gmail.com

ಡಾ. ಮಾಧವಪ್ರಸಾದ ಸಿ. ಬಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 8762829444
ಮಿಂಚಂಚೆ: cbmadhava@rediffmail.com

ವೃತ್ತಿಯ ವಿವರ:

ವಿಶ್ವವಿದ್ಯಾಲಯಕ್ಕೆ ಬೋಧಕ ಹುದ್ದೆಗೆ 1987ರಲ್ಲಿ ಸೇರ್ಪಡೆಯಾದರು. ಸಹಾಯಕ ಪ್ರಾಧ್ಯಾಪಕರಾಗಿ 1994 ರಲ್ಲಿ ಬಡ್ತಿ ಹೊಂದಿದರು. ಸಹಾಯಕ ಪ್ರಾಧ್ಯಾಪಕರಾಗಿ (ಆಯ್ಕೆ ಶ್ರೇಣಿ) 2000ರಲ್ಲಿ ಬಡ್ತಿಹೊಂದಿರುತ್ತಾರೆ. ನಂತರ 2010ರಲ್ಲಿ ಸಹಪ್ರಾಧ್ಯಾಪಕರಾಗಿ ಆಯ್ಕೆಯಾಗಿರುತ್ತಾರೆ, 2011ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿರುತ್ತಾರೆ. ಸುಮಾರು 32 ವರ್ಷ ಶಿಕ್ಷಕರಾಗಿ ಅನುಭವವನ್ನು ಹೊಂದಿದ್ದಾರೆ. ರೋಗ ಪತ್ತೆಹಚ್ಚುವಿಕೆ ಮತ್ತು ಸಂಶೋಧನೆಯಲ್ಲಿ ಅನುಭವ ಹೊಂದಿದ್ದಾರೆ. ಹಲವಾರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಾಗಿದ್ದಾರೆ. ಹಲವಾರು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಹಾಗೂ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಾಹ್ಯ ಸಂಶೋಧನಾ ಯೋಜನೆಗಳನ್ನು ತಂದಿದ್ದರಿಂದ ವಿಶ್ವವಿದ್ಯಾಲಯದಿಂದ ಎರಡು ಮೆರಿಟ್ ಪ್ರಮಾಣಪತ್ರವನ್ನು ಪಡೆದಿರುತ್ತಾರೆ.

ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 40; ವಿಸ್ತರಣೆ/ಇತರೆ ಲೇಖನಗಳು 20.