+91-8482-245241 regkvafsu@gmail.com

ಡಾ. ಧೂಳಪ್ಪ ಮೇಲಿನಮನಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91 9448160837
ಮಿಂಚಂಚೆ: drdsm2011@gmail.com

ವೃತ್ತಿಯ ವಿವರ:
ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ 07.05.2006 ರಿಂದ 10.09.2012 ರವರೆಗೆ ಸೇವೆ ಸಲ್ಲಿಸಿದ್ದಾರೆ. 11.09.2012 ರಿಂದ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಶಸ್ತಿಗಳು:
  • ಕರ್ನಾಟಕ ಸರ್ಕಾರದ ಇಂಡಿಯಾ-ನ್ಯಾನೊ -2016ರ ಮುಕ್ತ ಸ್ಪರ್ಧೆಯಲ್ಲಿ ಪ್ರಶಸ್ತಿ.
  • ಭಾರತೀಯ ವ್ಯವಸ್ಥಾಪಕ ಸಂಸ್ಥೆ, ಬೆಂಗಳೂರು, ಬಿಜ್‍ವಿಂಗ್-2016ರ ಸ್ಪರ್ಧೆಯಲ್ಲಿ ಪ್ರಶಸ್ತಿ.
  • ಮೂವತ್ತೊಂದನೆಯ ಐಎವಿಎ-ರಾಷ್ಟ್ರೀಯ ವಿಚಾರ ಸಂಕಿರಣ ‘ಅಪ್ಲೈಡ್ ಅನಾಟಮಿ ಮತ್ತು ಬಯೋಮೆಕಾನಿಕ್ಸ್’ ನಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ, ಡಾ. ಜಿ. ರಾಜೇಶ್ವರ್ ರಾವ್ ಸ್ಮಾರಕ ಪ್ರಶಸ್ತಿ ಮತ್ತು ಪದಕ ಪ್ರಶಸ್ತಿ.
  • ವiಸಾಚುಸೆಟ್ಸ್ ಜನರಲ್ ಹಾಸ್ಪಿಟಲ್‍ನ ಅಂತರರಾಷ್ಟ್ರೀಯ ಸಂಸ್ಥೆಯಾದ “ಕೈಗೆಟುಕುವ ವೈದ್ಯಕೀಯ ಟೆಕ್ನಾಲಜಿಸ್” “ಜುಗಾಡಥಾನ್-2017” ಮುಕ್ತ ಸ್ಪರ್ಧೆಯಲ್ಲಿ ಪ್ರಶಸ್ತಿ
  • ಅಂತರರಾಷ್ಟ್ರೀಯ ಬಯೋಫ್ಯಾಬ್ರಿಕೇಶನ್ ಸಂಘ, ಭಾರತೀಯ ವಿಜಾÐನ ಅಕಾಡೆಮಿ ಪ್ರಾಯೋಜಿಕತ್ವದ ವಿಜಿಟಿಂಗ್ ಫೆಲೋಶಿಪ್-2017ರಲ್ಲಿ ಟ್ರಾವೆಲ್ ಗ್ರ್ಯಾಂಟ್ ಅವಾರ್ಡ್.
  • 2018ರಲ್ಲಿ ಯು.ಎಫ್.ಎ.ಡಬ್ಲು. ಲಂಡನ್‍ನ ಅಂತರರಾಷ್ಟ್ರೀಯ ಮಟ್ಟದ ಸಮಾವೇಶಕ್ಕಾಗಿ ಟ್ರಾವೆಲ್ ಫೆಲೋಶಿಪ್.
  • ಇನ್ಫೊಕಾಮ್ ಟೆಕ್ನಾಲಜಿಸ್‍ನ ‘ಇಫ್ಲಾ-2018’ ಮುಕ್ತ ಸ್ಪರ್ಧೆಗೆ ಪ್ರಾಯೋಜಿಕತ್ವ ಪಡೆದಿರುತ್ತಾರೆ.
  • 2019ರಲ್ಲಿ ಪಶುವೈದ್ಯಕೀಯ ಅಂಗರಚನಾಶಾಸ್ತ್ರದ ರಾಷ್ಟ್ರೀಯ ಮಟ್ಟದ ವಿಚಾರಣ ಸಂಕಿರಣದಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ
  • ಕ್ಲಿನಿಕಲ್ ಹಾಗೂ ಮಲ್ಟಿಡಿಸಿಪ್ಲಿನರಿ ಅಪೆÇ್ರೀಚ್ ವಿಭಾಗದ ಅಡಿಯಲ್ಲಿ ಡಾ. ಡಿ.ಎಸ್. ಗ್ರೋವರ್ ಸ್ಮಾರಕ ಪ್ರಶಸ್ತಿ.
ಪ್ರಕಟಣೆಗಳು
  • : 35.