+91-8482-245241 regkvafsu@gmail.com

ಡಾ. ಎಂ. ವೀಣಾ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿಎಚ್.ಡಿ.
ಮೊಬೈಲ್ ಸಂಖ್ಯೆ: 8050601378
ಮಿಂಚಂಚೆ: vet.veena368@gmail.com

ವೃತ್ತಿಯ ವಿವರ:

ಸ್ನಾತಕ ವಿದ್ಯಾರ್ಥಿಗಳಿಗೆ ಬೋಧÀನೆಯಲ್ಲಿ ತೊಡಗಿದ್ದಾರೆ. ಕ್ಲಿನಿಕಲ್ ಮಾದರಿಗಳ ಪರೀಕ್ಷೆ ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.

ರೈತರಿಗೆ ಪರಾವಲಂಬಿಗಳ ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆ, ಚಿಕಿತ್ಸೆ ಮತ್ತು ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳು:
  • ಕ್ಲಿನಿಕಲ್ ಅಧ್ಯಯನ ವಿಷಯ ಮಂಡನೆಗೆ ಅತ್ಯುತ್ತಮ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 17