+91-8482-245241 regkvafsu@gmail.com

ಡಾ. ವಿನೂತನ್ ಎಂ.ಕೆ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ. & ಎ.ಎಚ್., ಎಂ.ಪಿಎಚ್.ಡಿ
ಮೊಬೈಲ್ ಸಂಖ್ಯೆ: 8970415197
ಮಿಂಚಂಚೆ: drvinuthanmk@rediffmail.com

ವೃತ್ತಿಯ ವಿವರ:

ಜೈವಿಕ ಸಕ್ರಿಯ ಸಂಶೋಧನೆಯ ಕ್ಷೇತ್ರದಲ್ಲಿ ಅನುಭವ, ನಿರ್ದಿಷ್ಠವಾಗಿ ಪೌಷ್ಠಿಕಾಂಶ ಮತ್ತು ಚಿಕಿತ್ಸಕ ಅಧ್ಯಯನಗಳು, ಕೋಶಸಂಸ್ಕೃತಿ ಮತ್ತು ಆಣ್ವಿಕ ತಂತ್ರಗಳಿಗೆ ಸಂಬಂಧಿಸಿದಂತೆ ಮತ್ತು ವಿಭಿನ್ನ ಪ್ರಾಯೋಗಿಕ ಮಾದರಿಗಳಲ್ಲಿ ಪೆಪ್ಟೈಡ್ ಜೈವಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ.

ಪ್ರಶಸ್ತಿಗಳು:
  • ಭಾರತ ಸರ್ಕಾರದಿಂದ DBT ಪೋಸ್ಟ್ ಡಾಕ್ಟರಲ್ ಫೆಲೋಶಿಪ್ 2011.
  • ಕ್ಯಾಲಿಫೋರ್ನಿಯಾದ ಹಾಲು ಜಿನೋಮಿಕ್ಸ್ ಮತ್ತು ಮಾನವ ಆರೋಗ್ಯ ಪ್ರತಿಷ್ಠಾನದ ಟ್ರಾವೆಲ್ ಗ್ರ್ಯಾಂಟ್ ಪ್ರಶಸ್ತಿ-2010.
  • ಅತ್ಯುತ್ತಮ ಸಂಶೋಧನೆಯ ಪೋಸ್ಟರ್ ಪ್ರಶಸ್ತಿ 2008 - ಸ್ನಾತಕೋತ್ತರ ಸಂಶೋಧನಾ ಸಮಾವೇಶ, ಆಸ್ಟ್ರೇಲಿಯಾ.
  • EIPRS/IPA ವಿದ್ಯಾರ್ಥಿವೇತನ, ಆಸ್ಟ್ರೇಲಿಯಾದ ಶಿಕ್ಷಣ, ವಿಜ್ಙಾನ ಮತ್ತು ತರಬೇತಿ ಇಲಾಖೆ (DEST), ಸಿಡ್ನಿ ವಿಶ್ವವಿದ್ಯಾಲಯ, 2006-201
  • ICAR ಫೆಲೋಶಿಪ್ 1996-1999.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 30.