ಡಾ. ರೂಪ ಟಿ. ಕೆ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
2012 ರಲ್ಲಿ ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ, ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿದ್ದಾರೆ. ಹಸಿರು ಮೇವು ಉತ್ಪಾದನೆ ಮಾಡಿ ವಿವಿಧ ಘಟಕಗಳಿಗೆ ಒದಗಿಸುತ್ತಾರೆ. ವಿವಿಧ ಹಸಿರು ಮೇವಿನ ತಳಿಗಳ ಬೇರು ಮತ್ತು ಅದರ ಕಾಂಡಗಳನ್ನು ಮತ್ತು ಮೇವಿನ ಮರಗಳ ಸಸಿಗಳನ್ನು ರೈತರಿಗೆ ನೀಡುತ್ತಿದ್ದಾರೆ. |
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies