ಡಾ. ರವಿಕುಮಾರ್, ಸಿ.
|
ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಬಿ.ವಿ.ಎಸ್ಸಿ. ಮತ್ತು ಎ.ಎಚ್. ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಷಯದ ಬೋಧನೆ; ಭಾರತ ಸರ್ಕಾರದ ವತಿಯಿಂದ ಸಿ.ಪಿ.ಸಿ.ಎಸ್.ಇ.ಎ ನಾಮಿನಿಯಾಗಿ ಆಯ್ಕೆಯಾಗಿರುತ್ತಾರೆ; ಪ್ರಾಯೋಗಿಕ ಪ್ರಾಣಿಗಳ ವಿಭಾಗಕ್ಕೆ ಸದಸ್ಯ ಕಾರ್ಯದರ್ಶಿ ಹಾಗೂ ಅದರ ವ್ಯವಸ್ಥೆಯ ಮೇಲ್ವಿಚಾರಣೆ; ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗದ ಹಲವಾರು ಸಂಶೋಧನೆಗಳಿಗೆ ಪ್ರಮುಖ ಸಂಶೋಧಕನಾಗಿ ಕಾರ್ಯನಿರ್ವಹಣೆ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies