ಡಾ. ದೇವರಾಜ ನಾಯ್ಕ. ಹೆಚ್.
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಸ್ನಾತಕ ತರಗತಿಗಳ ಬೋಧನೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನಾ ಸಲಹಾ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಣೆ. ಮಾಂಸ ಸಂಸ್ಕರಣಾ ಘಟಕ, ಮಾಂಸ ಮತ್ತು ಹೈನು ಉತ್ಪನ್ನಗಳ ಅಭಿವೃದ್ದಿ, ಸ್ಥಳೀಯ ಭಾಷೆಯಲ್ಲಿ ಕೈಪಿಡಿ ಮತ್ತು ಪುಸ್ತಕಗಳ ರಚನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಪ್ರಸ್ತುತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಸಿ/ಎಸ್.ಟಿ. ಅನುದಾನದ ಸಂಚಾಲಕರಾಗಿ ಹೆಚ್ಚುವರಿ ಜವಾಬ್ದಾರಿ. |
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies