+91-8482-245241 regkvafsu@gmail.com

ಡಾ. ಜೈಶಂಕರ್, ಎನ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿಎಚ್.ಡಿ., ಪಿ.ಜಿ.ಡಿ.ಎನ್.ಡಿ., ಪಿ.ಜಿ.ಡಿ.ಎಚ್.ಇ.,
ಮೊಬೈಲ್ ಸಂಖ್ಯೆ: 9620025960
ಮಿಂಚಂಚೆ: drjaishankarn@gmail.com

ವೃತ್ತಿಯ ವಿವರ:

ಪಶುವೈದ್ಯಾಧಿಕಾರಿಯಾಗಿ 04.05.2006 ರಿಂದ 25.07.2009ರವರೆಗೆ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರದಲ್ಲಿ ಸೇವೆ; ಸಹಾಯಕ ಪ್ರಾಧ್ಯಾಪಕರಾಗಿ 27.07.2009 ರಿಂದ 12.06.2019 ರವರೆಗೆ ಕೃಷಿ ವಿಶ್ವವಿದ್ಯಾಲಯ, ರಾಯಚೂರು ; ಸಹ ಪ್ರಾಧ್ಯಾಪಕರಾಗಿ 13.06.2019 ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ. ಕಪಪಮೀವಿವಿ.

ಪ್ರಶಸ್ತಿಗಳು
  • ಅಂತರರಾಷ್ಟ್ರೀಯ ಪ್ರಶಸ್ತಿ 2013 ಸಿಚಿಲೀಸ್ ಸಚಿವಾಲಯದಿಂದ ನೆದಲ್ರ್ಯಾಂಡ್ಸ್.
  • ಅತ್ಯುತ್ತಮ ಸಂಶೋಧನಾ ಕೇಂದ್ರ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯ, ರಾಯಚೂರು.
  • ಪಿಎಚ್.ಡಿ. 2018ರಲ್ಲಿ ಯೂನಿವರ್ಸಿಟಿ ಗೋಲ್ಡ್ ಮೆಡಲ್.
  • ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 23.