+91-8482-245241 regkvafsu@gmail.com

ಡಾ. ಚೇತನ್, ಕೆ. ಪಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್ಸಿ., ಪಿಎಚ್.ಡಿ., ಪಿ.ಜಿ.ಡಿ.ಎಚ್.ಇ. ಮತ್ತು ಪಿ.ಜಿ.ಡಿ.ಎಚ್.ಆರ್.ಎಂ.
ಮೊಬೈಲ್ ಸಂಖ್ಯೆ: 951335740
ಮಿಂಚಂಚೆ: chethanvet@gamail.com

ವೃತ್ತಿಯ ವಿವರ:

ಬೆಂಗಳೂರಿನ ಹೆಬ್ಬಾಳ ಪಶವೈದ್ಯಕೀಯ ಮಹಾವಿದ್ಯಾಲಯದಿಂದ ಪಶುವೈದ್ಯಕೀಯ ಪದವಿ (2005); ಉತ್ತರ ಪ್ರದೇಶದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ ಪ್ರಾಣಿ ಆಹಾರ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ (2008) ಪಡೆದಿರುತ್ತಾರೆ. ನಂತರ 2012 ರಿಂದ 2015ರ ವರೆಗೆ ಬೀದರನ ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಪಶುಸಂಗೋಪನಾ ಪಾಲಿಟೆಕ್ನಿಕ್ ನಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಹಾಸನ ಪಶುವೈದ್ಯಕೀಯ ಕಾಲೇಜಿನ ಜಾನುವಾರು ಉತ್ಪಾದನಾ ನಿರ್ವಹಣೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಸ್ನಾತಕೋತ್ತರ ಪದವಿಯ ಅಧ್ಯಯನಕ್ಕೆ ಜೂನಿಯರ್ ರೀಸರ್ಚ್ ಫೆಲೋಷಿಪ್.
  • ಡಾಕ್ಟೊರೇಟ್ ಅಧ್ಯಯನಕ್ಕೆ ಸಿನಿಯರ್ ರೀಸರ್ಚ್ ಫೆಲೋಶಿಪ್.
  • 2016 ರಲ್ಲಿ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಲ್ಯಾನ್‍ಪ್ಯೂರೊ ಪ್ರಾಣಿ ಉತ್ಪಾದನ ವಿಭಾಗದಲ್ಲಿ ಡೈರಿ
  • ನ್ಯೂಟ್ರಿಶನ್ ಅಂತರಾಷ್ಟ್ರೀಯ ತರಬೇತಿಗಾಗಿ ವಿಎಲ್‍ಐಆರ್-ಯುಒಏಸ್ ವಿದ್ಯಾರ್ಥಿ ವೇತನ
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 05; ಅಮೂರ್ತ ಲೇಖನಗಳು 15, ವಿಸ್ತರಣಾ ಲೇಖನಗಳು 19.