+91-8482-245241 regkvafsu@gmail.com

ಡಾ. ಚಂದ್ರೇಗೌಡ ಸಿ.ಟಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪಾಧ್ಯಾಪಕರು (ಓ.ಪಿ.ಜಿ.)
ವಿದ್ಯಾರ್ಹತೆ: ಬಿ.ವಿ.ಎಸ್ಸಿ & ಎಎಚ್., ಎಮ್.ವಿ.ಎಸ್ಸಿ., ಪಿ.ಜಿ.ಡಿ.ಎಚ್.ಇ., ಪಿ.ಜಿ.ಡಿ.ಆರ್.ಡಿ.
ಮೊಬೈಲ್ ಸಂಖ್ಯೆ: 9686239247
ಮಿಂಚಂಚೆ: drctchandra@gmail.com

ವೃತ್ತಿಯ ವಿವರ:

ಪಶುವೈದ್ಯಾಧಿಕಾರಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಜಾನುವಾರು ಉತ್ಪನ್ನಗಳ ತಂತ್ರಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ. ಸ್ನಾತಕ ತರಗತಿಗಳ ಬೋಧನೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನಾ ಸಲಹೆಗಾರರ ಮಂಡಳಿ ಸದಸ್ಯನಾಗಿ ಸೇವೆ. ವಿಭಾಗದ ಪ್ರಯೋಗಾಲಯದ ಅಭಿವೃದ್ದಿ, ಮೌಲ್ಯವರ್ಧಿತ ಹಾಲು ಮತ್ತು ಮಾಂಸ ಉತ್ಪನ್ನಗಳ ತಯಾರಿಕೆ ಮತ್ತು ಉಪ ಉತ್ಪನ್ನಗಳ ಬಳಕೆ, ವಿವಿಧ ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ.

ಪ್ರಶಸ್ತಿಗಳು
  • ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ ಹಾಗು ಅತ್ಯುತ್ತಮ ಸಂಶೋಧನಾ ಲೇಖನ ಮಂಡನೆ ಪ್ರಶಸ್ತಿಗಳು – ಒಟ್ಟು 07.
ಪ್ರಕಟಣೆಗಳು
  • ಸಂಶೋಧನೆ ಮತ್ತು ವಿಸ್ತರಣೆ ಲೇಖನಗಳು 15.