+91-8482-245241 regkvafsu@gmail.com

ಡಾ. ಚಂದ್ರಶೇಖರ, ಎನ್


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿಎಚ್.ಡಿ.
ಮೊಬೈಲ್ ಸಂಖ್ಯೆ: 8678463787
ಮಿಂಚಂಚೆ: ncsrvet@gmail.com

ವೃತ್ತಿಯ ವಿವರ:

ದನಗಳಲ್ಲಿ ಉಂಟಾಗುವ ಕೆಚ್ಚಲುಬಾವುಗೆ ಸಂಬಂಧಪಟ್ಟಂತೆ ಈ. ಕೋಲೈ ಬಯೋಫಿಲ್ಮ್ ಚುಚ್ಚುಮದ್ದಿನ ರೋಗನಿರೋಧಕ ಪ್ರಕ್ರಿಯೆಯ ಮೌಲ್ಯಮಾಪನವನ್ನು ತಿಳಿಯುವ ಸಂಶೋಧನೆಯಲ್ಲಿ ಭಾಗಿ; ಪ್ರಾಣಿಗಳಲ್ಲಿ ಕಂಡುಬರುವ ಪ್ರಾಣಿಜನ್ಯ ರೋಗವಾದ ಹುಚ್ಚುನಾಯಿ ರೋಗದ ವೈರಾಣುವಿನ ಆಣ್ವಿಕ ಗುಣಲಕ್ಷಣ ಮತ್ತು ರೋಗನಿರ್ಣಯ ಕುರಿತಾದ ಸಂಶೋಧನೆಯಲ್ಲಿ ಸಹಭಾಗಿ.

ಪ್ರಶಸ್ತಿಗಳು:
  • ಪಶುವೈದ್ಯಕೀಯ ಸೂಕ್ಷ್ಮಾಣುಜೀವಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ. ಪದವಿಗಾಗಿ ಕ.ಪ.ಪ.ಮಿ.ವಿ. ವಿಶ್ವವಿದ್ಯಾಲಯದಿಂದ ಚಿನ್ನದ ಪದಕ.
  • ವಿವಿಧ ಸಮ್ಮೇಳಗಳಲ್ಲಿ ಅತ್ಯುತ್ತಮ ಭಿತ್ತಿಪತ್ರಗಳ ಪ್ರಸ್ತುತಿಗಾಗಿ ನಾಲ್ಕು ಪ್ರಶಸ್ತಿಗಳು.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 30.