+91-8482-245241 regkvafsu@gmail.com

ಡಾ. ಗಿರೀಶ್. ಬಿ. ಸಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ, ಪಿಎಚ್.ಡಿ. ಡಿಎಬಿಟಿ.
ಮೊಬೈಲ್ ಸಂಖ್ಯೆ: 9663303688
ಮಿಂಚಂಚೆ: girishbekkare@gmail.com

ವೃತ್ತಿಯ ವಿವರ:

ಪ್ರತಿಷ್ಠಿತ ಔಷಧ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಏಳುವರೆ ವರ್ಷಗಳ ಔದ್ಯೋಗಿಕ ಅನುಭವ ಮತ್ತು 9 ವರ್ಷಗಳ ಶೈಕ್ಷಣಿಕ ಅನುಭವ; ಸೇಜ್ ಅಂತರರಾಷ್ಟ್ರೀಯ ಪ್ರಕಟಣೆಯಲ್ಲಿ ಸಂಪಾದಕೀಯ ವ್ಯವಸ್ಥಾಪಕ ಮಂಡಳಿ ಸದಸ್ಯರಾಗಿ ಮತ್ತು ಟಾಕ್ಸಿಕಾಲಜಿ ಮತ್ತು ಇಂಡಸ್ಟ್ರಿಯಲ್ ಹೆಲ್ತ್ (ವಿಷಶಾಸ್ತ್ರ ಮತ್ತು ಔದ್ಯೋಗಿಕ ಆರೋಗ್ಯ) ನಿಯತಕಾಲಿಕೆಯಲ್ಲಿ ಸಹ ಸಂಪಾದಕರಾಗಿ ಆರು ವರ್ಷ ಸೇವೆ; 2010 ರಲ್ಲಿ ಅಮೇರಿಕಾದ ವಿಷಶಾಸ್ತ್ರ ಮಂಡಳಿಯಿಂದ ಡಿಪ್ಲೋಮೇಟ್ ಗೌರವ; ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ ವಿಷಯಗಳು: ವಿಷರೋಗಶಾಸ್ತ್ರ, ಪ್ರಿಕ್ಲಿನಿಕಲ್ ರೋಗಶಾಸ್ತ್ರ, ಕ್ಯಾನ್ಸರ್ ಪತ್ತೆಹಚ್ಚುವಿಕೆ ಮತ್ತು ಕುಕ್ಕುಟ ರೋಗಶಾಸ್ತ್ರ.

ಪ್ರಶಸ್ತಿಗಳು:
  • ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನಿಂದ ಹತ್ತು ಚಿನ್ನದ ಪದಕಗಳು ಮತ್ತು ಪ್ರಶಸ್ತಿ ಪತ್ರಗಳು. (2001-02).
  • ಜವಾಹರ ನವೋದಯ ವಿದ್ಯಾಲಯ ರಜತೋತ್ಸವ (2013) ಅತ್ಯುತ್ತಮ ಶೈಕ್ಷಣಿಕ ಸಾಧಕರ ಪ್ರಶಸ್ತಿ.
  • ಅತ್ಯುತ್ತಮ ಮಂಡನಾ ಪ್ರಶಸ್ತಿ (2014).
  • ಕನ್ನಡ ವಿಜ್ಞಾನ ಸಮ್ಮೇಳನ, ಮೈಸೂರು; ಎರಡನೆ ಅತ್ಯುತ್ತಮ ಮಂಡನಾ ಪ್ರಶಸ್ತಿ (2017).
  • ಒಂದು ಆರೋಗ್ಯ-ಕ್ಯಾನ್ಸರ್ ಕುರಿತಾದ ರಾಷ್ಟ್ರೀಯ ಸಮ್ಮೇಳನ. ತಿರುಪತಿ; ಅತ್ಯುತ್ತಮ ಮಂಡನಾ ಪ್ರಶಸ್ತಿ (2017).
  • ಎರಡನೆ ಅತ್ಯುತ್ತಮ ಚಿಕಿತ್ಸಾ ವರದಿ ಮಂಡನಾ ಪ್ರಶಸ್ತಿ (2019), ಚಿಕಿತ್ಸಾ ವರದಿ ಸಮ್ಮೇಳನ ಚೆನೈ, 2019.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 35; ವಿಸ್ತರಣೆ, ಜನಪ್ರಿಯ ಲೇಖನಗಳು 30; ಸಮ್ಮೇಳನಗಳಲ್ಲಿ ಸಾರಾಂಶ ಪ್ರಕಟಣೆ 80; ಪುಸ್ತಕಗಳು 3 (2 ವೈಜ್ಞಾನಿಕ ಮತ್ತು 1 ಪಶುವೈದ್ಯ ವೃತ್ತಿ ಕುರಿತ ಕಥಾ ಸಂಕಲನ).