ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗಗಳ ಅಧ್ಯಯನ ವಿಜ್ಞಾನ ವಿಭಾಗ
ಪಶುವ್ಯೆದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗವು ಪಶುವ್ಯೆದ್ಯಕೀಯ ಸ್ನಾತಕ ಶಿಕ್ಷಣದ ಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಹೊಂದಿರುತ್ತದೆ. ಪಶುವ್ಯೆದ್ಯಕೀಯ ಸಮುದಾಯ ರೋಗ ಅಧ್ಯಯನ, ಪ್ರಾಣಿಜನ್ಯ ರೋಗಗಳು, ಪ್ರಾಣಿಜನ್ಯ ಆಹಾರಗಳ (ಹಾಲು, ಮಾಂಸ ಹಾಗೂ ಮೊಟ್ಟೆಗಳು) ಶುಚಿತ್ವ ಮತ್ತು ಸುರಕ್ಷತೆ, ಪರಿಸರ ಸಂರಕ್ಷಣೆ ಕುರಿತಾದ ಸಂಶೋಧನೆಗಳನ್ನು ಕೈಗೊಂಡಿದೆ. ಪಶು-ಪಕ್ಷಿಗಳ ರೋಗನಿರ್ಣಯ, ರೋಗ ತನಿಖೆ ಮತ್ತು ಪಶುರೋಗಗಳಿಗೆ ಸೂಕ್ತ ಸಲಹಾ ಸೇವೆಗಳನ್ನು ರೈತರು, ಕಸಾಯಿಖಾನೆ ಹಾಗು ಆಹಾರ ಸಂಸ್ಕರಣಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಪಶುವೈದ್ಯರು ಹಾಗೂ ಇತರ ವೃತ್ತಿಪರರಿಗೆ ವಿಸ್ತರಣಾ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
©2019 copyright kvafsu.edu.in
Powered by : Premier Technologies