ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗ
ವಿಭಾಗದಲ್ಲಿ ಹೈನುಗಾರಿಕೆ ಘಟಕ, ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ, ಹಂದಿ ಸಾಕಾಣಿಕೆ ಘಟಕ, ಕೋಳಿ ಮತ್ತು ಮೊಟ್ಟೆ ಮರಿ ಮಾಡುವ ಘಟಕ, ಮೇವು ಉತ್ಪಾದನೆ ಘಟಕ, ಮೊಲ ಸಾಕಾಣಿಕೆ ಘಟಕ ಮತ್ತು ಆಹಾರ ಸಂಸ್ಕರಣಾ ಘಟಕಗಳಿವೆ. ರೈತರಿಗೆ ಪಶು ಸಾಕಾಣಿಕೆಗೆ ಸಂಬಂಧಿಸಿದ ತರಬೇತಿಗಳನ್ನು ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆ.
©2019 copyright kvafsu.edu.in
Powered by : Premier Technologies