ಪಶು ಶರೀರಕ್ರಿಯಾ ವಿಜ್ಞಾನ ಹಾಗೂ ಜೀವರಸಾಯನ ವಿಜ್ಞಾನ ವಿಭಾಗ
ಪಶು ಶರೀರಕ್ರಿಯಾ ವಿಜ್ಞಾನ ಹಾಗೂ ಜೀವರಸಾಯನ ವಿಜ್ಞಾನ ವಿಷಯಗಳ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ವಿಭಾಗವು ಸಕ್ರಿಯವಾಗಿದೆ. ರೈತರಿಗೆ ತರಬೇತಿ ಮತ್ತು ಮಾಹಿತಿ ಒದಗಿಸಲಾಗುತ್ತಿದೆ. ಕಾಲೇಜಿನ ಟಿ.ವಿ.ಸಿ.ಸಿ. ಹಾಗೂ ಪಶುವೈದ್ಯರಿಗೆ ರಕ್ತ ಹಾಗೂ ರಕ್ತಸಾರ ಪರೀಕ್ಷೆಗಳ ಸೇವೆಯನ್ನು ಒದಗಿಸುತ್ತಿದೆ. ವಿಶ್ವವಿದ್ಯಾಲಯ ಹಾಗೂ ವಿವಿಧ ರಾಷ್ಟ್ರೀಯ ಸಂಸ್ಥೆಗಳಿಂದ ಅನುದಾನಿತ ಸಂಶೋಧನಾ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
©2019 copyright kvafsu.edu.in
Powered by : Premier Technologies