ಪಶುವೈದ್ಯಕೀಯ ಪರೋಪಜೀವಿ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಪರೋಪಜೀವಿ ವಿಜ್ಞಾನ ವಿಭಾಗವು ಪ್ರಾಯೋಗಿಕ ಬೋಧನೆಗಾಗಿ ಸುಸಜ್ಜಿತ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಸಾಕು ಪ್ರಾಣಿಗಳು ಹಾಗೂ ವನ್ಯಜೀವಿಗಳಲ್ಲಿ ಕಂಡು ಬರುವ ಪರಾವಲಂಬಿ ರೋಗಗಳ ನಿರ್ಣಯದಲ್ಲಿ ವಿಭಾಗವು ತೊಡಗಿಸಿಕೊಂಡಿದೆ. ಪರಾವಲಂಬಿಗಳ ನಿಯಂತ್ರಣದಲ್ಲಿ ರೈತರಿಗೆ ತರಬೇತಿ ಮತ್ತು ಶಿಕ್ಷಣ ನೀಡುವ ಕಾರ್ಯಕ್ರಮಗಳಲ್ಲಿಯೂ ವಿಭಾಗವು ಭಾಗವಹಿಸುತ್ತಿದೆ.
©2019 copyright kvafsu.edu.in
Powered by : Premier Technologies