ದೈಹಿಕ ಶಿಕ್ಷಣ ವಿಭಾಗ
ವಿದ್ಯಾರ್ಥಿಗಳ ದೈಹಿಕ ಸದೃಢತೆಗಾಗಿ ದೈಹಿಕ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡಾ ಸಂಕೀರ್ಣದಲ್ಲಿ ವ್ಯಾಯಾಮ ಶಾಲೆ (ಜಿಮ್), ಟ್ರೆಡ್ ಮಿಲ್, ಎಲೆಪ್ಟಿಕಲ್ ಟ್ರೇನರ್, ಮ್ಯಾಗ್ನೆಟಿಕ್ ಸೈಕಲ್, ಎರ್ ರೊವರ್ ಮುಂತಾದ ಸೌಲಭ್ಯಗಳಿವೆ. ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನೀಸ್, ಕೇರಂ ಮತ್ತು ಚೆಸ್ ಆಟದ ಸೌಲಭ್ಯಗಳಿವೆ. 400 ಮೀಟರ್ ಓಟದ ಟ್ರ್ಯಾಕ್ ಸೌಲಭ್ಯದ ಜೊತೆ, ಪುರುಷರ ಮತ್ತು ಮಹಿಳೆಯರಿಗೆ ಪುಟ್ಬಾಲ್, ಕ್ರಿಕೆಟ್, ಖೋ-ಖೋ, ಕಬಡ್ಡಿ ಮತ್ತು ವಾಲಿಬಾಲ್ ಅಂಕಣದ ವ್ಯವಸ್ಥೆ ಮಾಡಲಾಗಿದೆ.
©2019 copyright kvafsu.edu.in
Powered by : Premier Technologies