ಜಾನುವಾರು ಉತ್ಪನ್ನಗಳ ತಂತ್ರಜ್ಞಾನ ವಿಭಾಗ
ವಿಭಾಗವು ಪದವಿ ವಿದ್ಯಾರ್ಥಿಗಳಿಗೆ ಹಾಲು ಮತ್ತು ಮಾಂಸ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ, ಶೇಖರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಬೋಧಿಸುತ್ತಿದೆ. ಹಾಲು ಮತ್ತು ಮಾಂಸ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಕಲಿಕೆ ಮತ್ತು ಕೌಶಲ್ಯವೃದ್ದಿಗೆ ಬೇಕಾಗುವ ಉತ್ತಮ ದರ್ಜೆಯ ಉಪಕರಣಗಳಿರುವ ಪ್ರಯೋಗಾಲಯ ಹಾಗೂ ನುರಿತ ಸಿಬ್ಬಂದಿಯಿದ್ದಾರೆ.
©2019 copyright kvafsu.edu.in
Powered by : Premier Technologies