ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ
ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣವು ಸಣ್ಣ ಮತ್ತು ದೊಡ್ಡ ಪ್ರಾಣಿಗಳ ಹೊರರೋಗಿಗಳ ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಕೃತಕ ಗರ್ಭಧಾರಣಾ ಮತ್ತು ಬಂಜೆತನ ನಿವಾರಣೆ ವಿಭಾಗವನ್ನು ಒಳಗೊಂಡಿದೆ. ಪಶುಪಾಲನಾ ಇಲಾಖೆಯ ಪಶುವೈದ್ಯರಿಗೆ, ಅರೆತಾಂತ್ರಿಕ ಸಿಬ್ಬಂದಿಗಳಿಗೆ ಹಾಗೂ ರೈತರಿಗೆ ತರಬೇತಿ ನೀಡುವಲ್ಲಿ ಅಧ್ಯಾಪಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿರುತ್ತಾರೆ. ಅಲ್ಟ್ರಾಸೊನೋಗ್ರಫಿ, ಎಂಡೋಸ್ಕೋಪಿ, ಕ್ಷ ಕಿರಣ ಸೌಲಭ್ಯ ಮತ್ತು ರಕ್ತ ಪರೀಕ್ಷೆ, ಜೀವರಾಸಾಯನಿಕ ವಿಶ್ಲೇಷಕಗಳಂತಹ ರೋಗನಿರ್ಣಯದ ಸೌಲಭ್ಯಗಳನ್ನು ಆಸ್ಪತ್ರೆಯು ಹೊಂದಿದೆ. ಒಳರೋಗಿಗಳ ಸೌಲಭ್ಯವನ್ನು ಹೊಂದಿರುತ್ತದೆ. ರೋಗಿಷ್ಟ ಪ್ರಾಣಿಗಳ ಸಾಗಾಣಿಕೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆಯಿದೆ.
©2019 copyright kvafsu.edu.in
Powered by : Premier Technologies