ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗ
ವಿಭಾಗದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಬೋಧನೆ ಮಾಡಲಾಗುತ್ತಿದೆ. ಜಾನುವಾರು, ಮುದ್ದುಪ್ರಾಣಿಗಳು ಮತ್ತು ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂತ್ರದ ಮಾದರಿ, ರಕ್ತದ ಮಾದರಿ, ಮಲ ಮಾದರಿ, ಚರ್ಮದ ಸ್ಕ್ರೇಪಿಂಗ್ ಮಾದರಿ, ಸೂಕ್ಷ್ಮಜೀವಿ ವಿಜ್ಞಾನ ಪರೀಕ್ಷೆಗಳು ಮತ್ತು ಜೈವಿಕ ರಾಸಾಯನಿಕ ಪರೀಕ್ಷೆಗಳನ್ನು ಮಾಡಲು ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯಗಳನ್ನು ಹೊಂದಿರುತ್ತದೆ. ಸಾರ್ವಜನಿಕರಿಗೆ ಪ್ರಮುಖ ಪ್ರಾಣಿಜನ್ಯ ರೋಗಗಳ ಬಗ್ಗೆ ತಜ್ಞರ ಸಲಹೆಯನ್ನು ಒದಗಿಸಲಾಗುತ್ತಿದೆ.
©2019 copyright kvafsu.edu.in
Powered by : Premier Technologies