ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗ
ಪಶುವೈದ್ಯಕೀಯ ಅಂಗರಚನಾ ವಿಜ್ಞಾನ ವಿಭಾಗವು ಜಾನುವಾರುಗಳ ಅಂಗರಚನೆ, ಅಂಗಾಂಶ ಮತ್ತು ಭ್ರೂಣಶಾಸ್ತ್ರ ಬೋಧಿಸುತ್ತಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಬೋಧನೆಗೆ ಅತ್ಯುತ್ತಮವಾದ ಸಂಶೋಧನಾ ಪ್ರಯೋಗಾಲಯವಿದೆ. ವಿವಿಧ ಪ್ರಾಣಿಗಳಿಂದ ತಯಾರಿಸಿದ ಅಧ್ಯಯನಯೋಗ್ಯ ವಸ್ತು ಸಂಗ್ರಹಾಲಯವಿದೆ.
©2019 copyright kvafsu.edu.in
Powered by : Premier Technologies