+91-8482-245241 regkvafsu@gmail.com

ಡಾ. ಹೇಮಂತ್ ಗೌಡ. ಕೆ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ & ಎಎಚ್, ಎಂ.ವಿ.ಎಸ್ಸಿ, ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9008020862
ಮಿಂಚಂಚೆ: hemannagowda@gmail.com

ವೃತ್ತಿಯ ವಿವರ:

ಗ್ರಾಮೀಣಾಭಿವೃದ್ಧಿ, ಆದಾಯವೃದ್ಧಿ, ಸ್ವ-ಉದ್ಯೋಗ, ಸುಸ್ಥಿರ ಪಶುಸಂಗೋಪನೆ, ಹವಾಮಾನ ಸ್ಥಿರ ಪಶುಸಂಗೋಪನಾ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳು ಇವರ ಆದ್ಯತೆಯ ವಿಷಯಗಳಾಗಿವೆ. UNFCCCಗೆ ರಾಷ್ಟ್ರೀಯ ಹಸಿರುಮನೆ ಅನಿಲಗಳಯಾದಿಯ ಮಾರ್ಗಸೂಚಿಗಳ ವಿಚಾರದಲ್ಲಿ ರಾಷ್ಟ್ರಮಟ್ಟದ ತಜ್ಞನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ CPCSEA ತಜ್ಞ ನಾಮಿನಿಯಾಗಿ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ INSPIRE ಫೆಲೋಶಿಪ್-2010.
  • ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಜೈವಿಕ ತಂತ್ರಜ್ಞಾನ ಉದ್ಯಮಿ ವಿದ್ಯಾರ್ಥಿ ತಂಡ ವಿಭಾಗದ ಪ್ರಥಮ ಬಹುಮಾನ 2012.
  • ಮೈಸೂರಿನಲ್ಲಿ ಜರುಗಿದ ಸ್ವದೇಶಿ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ "ಯುವ ವಿಜ್ಞಾನಿ" ಪ್ರಶಸ್ತಿ 2014.
  • ಪ್ರಾಣಿ ಕಲ್ಯಾಣ ವಿಜ್ಞಾನಗಳ ಅಕಾಡೆಮಿಯ ಫೆಲೋ 2019.
  • ಬೆಂಗಳೂರಿನ JNCASRನಲ್ಲಿ 2018-19ನೇ ಸಾಲಿನ ವಿಸಿಟಿಂಗ್ ಫೆಲೋಶಿಪ್ 2019.
  • ರಿಲೈಯನ್ಸ್ ಪ್ರತಿಷ್ಠಾನದ ಶಿಕ್ಷಕ ಪ್ರಶಸ್ತಿ 2020.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 30.