+91-8482-245241 regkvafsu@gmail.com

ಡಾ. ಸತೀಶ ಎಸ್. ಪಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್ಸಿ. ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9481622134
ಮಿಂಚಂಚೆ: satish.vet@rediffmail.com

ವೃತ್ತಿಯ ವಿವರ:

ಪಶುವೈದ್ಯಕೀಯ ಇಲಾಖೆಯಲ್ಲಿ ಪಶುವೈದ್ಯರಾಗಿ 06 ವರ್ಷಗಳ ಸೇವೆ; ಕರ್ನಾಟಕ ಪಶುವೈದ್ಯಕೀಯ, ಪಶು ಹಾಗು ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 9 ವರ್ಷಗಳ ಸೇವೆ.

ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 08; ವಿಸ್ತರಣಾ ಲೇಖನಗಳು 12; ಇನ್ನಿತರ ಲೇಖನಗಳು 10.