+91-8482-245241 regkvafsu@gmail.com

ಡಾ. ಶಿಲ್ಪ, ವಿ.ಟಿ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ.
ಮೊಬೈಲ್ ಸಂಖ್ಯೆ: 9535322881
ಮಿಂಚಂಚೆ: drshilpavt@gmail.com

ವೃತ್ತಿಯ ವಿವರ:

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸುಮಾರು ನಾಲ್ಕು ವರ್ಷಗಳ ಸೇವೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವನ್ಯಜೀವಿ ರೋಗ ತಪಾಸಣಾ ಕೇಂದ್ರದ ವಿಜ್ಞಾನಿಯಾಗಿ ಸುಮಾರು ಎರಡು ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ದಿನಾಂಕ 08.09.2012 ರಂದು ವಿಶ್ವವಿದ್ಯಾಲಯದ ಸೇವೆಗೆ ಸೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪ್ರಸ್ತುತ, ಸ್ನಾತಕ ಹಾಗು ಸ್ನಾತಕೋತ್ತರ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಪ್ರಶಸ್ತಿಗಳು:
  • ಎಂ.ವಿ.ಎಸ್ಸಿ (2005) ಪದವಿಗಾಗಿ ವಿಶ್ವವಿದ್ಯಾಲಯದ ಚಿನ್ನದ ಪದಕ.
  • ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಹುಲಿಗಳ ಆರೋಗ್ಯ ರಕ್ಷಣೆಗಾಗಿ ‘ಪ್ರಶಂಸಾ ಪತ್ರ’.
  • ವಿವಿಧ ಸಮ್ಮೇಳನಗಳಲ್ಲಿ ಎರಡು ಅತ್ಯುತ್ತಮ ವಿಷಯಮಂಡನಾ ಪ್ರಶಸ್ತಿಗಳು.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 32.