+91-8482-245241 regkvafsu@gmail.com

ಡಾ. ವಿ. ಜಗದೀಶ್ವರಿ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಎಮ್.ವಿ.ಎಸ್ಸಿ., ಪಿಎಚ್.ಡಿ
ಮೊಬೈಲ್ ಸಂಖ್ಯೆ: 9980355990
ಮಿಂಚಂಚೆ: jagext@gmail.com

ವೃತ್ತಿಯ ವಿವರ:

ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯದಲ್ಲಿ 14 ವರ್ಷಗಳ ಅನುಭವ. ಮೂರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. 20 ಕ್ಕೂ ಹೆಚ್ಚು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾಥಿರ್üಗಳ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಣೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಪ್ರಾಯೋಜಿತ ಯೋಜನೆ, ಭೂಸಮೃದ್ಧಿ ಯೋಜನೆ ಹಾಗೂ ವಿಶ್ವವಿದ್ಯಾಲಯ ಪ್ರಾಯೋಜಿತ 10 ಸಂಶೋಧನಾ ಯೋಜನೆಗಳ ನಿರ್ವಹಣೆ ಮಾಡಲಾಗಿದೆ.

ಪ್ರಶಸ್ತಿಗಳು
  • ಯುವ ವಿಜ್ಞಾನಿ ಪ್ರಶಸ್ತಿ.
  • ಉತ್ತಮ ಪ್ರಬಂಧ ಮಂಡನೆ ಪ್ರಶಸ್ತಿ.
  • ಉತ್ತಮ ಲೇಖನ ಪ್ರಶಸ್ತಿ.
  • ಡಾಕ್ಟೋರಲ್ ಪದವಿಯ ಅಧ್ಯಯನಕ್ಕಾಗಿ ಜವಾಹರ್‍ಲಾಲ್ ನೆಹರೂ ವಿದ್ಯಾರ್ಥಿ ವೇತನ.
ಪ್ರಕಟಣೆಗಳು
  • ವೈಜ್ಞಾನಿಕ ಸಂಶೋಧನಾ ಲೇಖನಗಳು 53; ಜನಪ್ರಿಯ ಲೇಖನಗಳು 21; ತರಬೇತಿ ಕೈಪಿಡಿಗಳು 08; ಪುಸ್ತಕಗಳಲ್ಲಿ ಲೇಖನ 02; ವಿಸ್ತರಣಾ ಮಡಿಕೆಗಳು 10; ವಿಸ್ತರಣಾ ಪೋಸ್ಟರ್ 41.