ಡಾ. ಎನ್. ಎಂ. ರಾಜಶೈಲೇಶ.
|
ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು |
ವೃತ್ತಿಯ ವಿವರ: |
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಅಂಗರಚನಾಶಾಸ್ತ್ರ ಮತ್ತು ಅಂಗಾಂಶಶಾಸ್ತ್ರ ಬೋಧಿಸುತ್ತಿದ್ದಾರೆ. ಬೋಧನಾ ಉದ್ದೇಶಕ್ಕಾಗಿ ವಿವಿಧ ಪ್ರಾಣಿ ಮತ್ತು ಪಕ್ಷಿಗಳ ಮಾದರಿಗಳು, ಅಸ್ಥಿಪಂಜರಗಳು ಮತ್ತು ಮೂಳೆಗಳನ್ನು ಸಿದ್ದಪಡಿಸಿ, ವಿವಿಧ ಅಂಗಗಳ ಮೇಲೆ ರಾಸಾಯನಿಕ ಅಂಶಗಳ ಪರಿಣಾಮಗಳ ಬಗ್ಗೆ ಅಧ್ಯಯನ, ಕಾಡು ಪ್ರಾಣಿಗಳ ಮಾದರಿಗಳನ್ನು ಗುರುತಿಸುವಲ್ಲಿ ಅನುಭವ ಪಡೆದಿದ್ದಾರೆ. ಪ್ರಸ್ತುತ ಸಹಾಯಕ ಗ್ರಂಥಪಾಲಕರಾಗಿಯೂ (ಪ್ರಭಾರ) ಸೇವೆ ಸಲ್ಲಿಸುತ್ತಿದ್ದಾರೆ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies