+91-8482-245241 regkvafsu@gmail.com

ಡಾ. ಮಂಜುನಾಥ ಡಿ. ಆರ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ. ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9844013710
ಮಿಂಚಂಚೆ: manjuvet328@gmail.com

ವೃತ್ತಿಯ ವಿವರ:

ಪಶುವೈದ್ಯಕೀಯ ಇಲಾಖೆಯಲ್ಲಿ ಪಶುವೈದ್ಯರಾಗಿ 20 ತಿಂಗಳ ಸೇವೆ; ಕಪಪಮೀವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 9 ವರ್ಷಗಳ ಸೇವೆ.

ಪ್ರಶಸ್ತಿಗಳು
  • ಯುವ ಶಸ್ತ್ರಚಿಕಿತ್ಸಾ ತಜ್ಞ ಪ್ರಶಸ್ತಿ 2019.
  • 8 ಮತ್ತು 9 ನೇ ಕ್ಲಿನಿಕಲ್ ಕೇಸ್ ಸಮಾವೇಶದಲ್ಲಿ ಪ್ರಶಸ್ತಿ.
  • ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಅತ್ಯುತ್ತಮ ಪ್ರಕಟಣೆ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ ಲೇಖನಗಳು 46; ವಿಸ್ತರಣೆ ಲೇಖನಗಳು 8; ಇನ್ನಿತರ ಲೇಖನಗಳು 4; ಪುಸ್ತಕ 1.