+91-8482-245241 regkvafsu@gmail.com

ಡಾ. ಬಸವರಾಜ್ ರಾಮಪ್ಪ ಬಾಳಪ್ಪನವರ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿವಿಎಸ್ಸಿ& ಎಎಚ್, ಎಮ್ ವಿ ಎಸ್ಸಿ, ಪಿ ಹೆಚ್ ಡಿ
ಮೊಬೈಲ್ ಸಂಖ್ಯೆ: 7338392616
ಮಿಂಚಂಚೆ: drbrbalu123@gmail.com

ವೃತ್ತಿಯ ವಿವರ:

ಪಶುಪಾಲನಾ ಇಲಾಖೆಯಲ್ಲಿ 19 ವರ್ಷಗಳ ಕಾಲ ಸೇವೆಸಲ್ಲಿಸಿ ನಂತರ 9 ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಶಾಸ್ತ್ರ ವಿಭಾಗ, ಪಶುವೈದ್ಯಕೀಯ ಕಾಲೇಜು, ಹಾಸನ, ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು:
  • ಭಾರತೀಯ ಶಸ್ತçಚಿಕಿತ್ಸಾ ಸಂಘದ ವಾರ್ಷಿಕ ಸಮ್ಮೇಳನಗಳಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ.
  • ಚೆನ್ನೈನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 54; ವಿಸ್ತರಣೆ ಹಾಗೂ ಇನ್ನಿತರ ಲೇಖನಗಳು 3.