+91-8482-245241 regkvafsu@gmail.com

ಡಾ. ನಾಗಪ್ಪ ಶಿ. ಕರಬಸನವರ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಹಾಗು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ., ಪಿಎಚ್.ಡಿ.
ಮೊಬೈಲ್ ಸಂಖ್ಯೆ: 7204776725
ಮಿಂಚಂಚೆ: pub.nag@gmail.com

ವೃತ್ತಿಯ ವಿವರ:

ಸಹಾಯಕ ಪ್ರಾಧ್ಯಾಪಕರು: 1. ಕ್ರಾಂತಿಸಿಂಹ ನಾನಾ ಪಾಟೀಲ ಪಶುವ್ಯೆದ್ಯಕೀಯ ಮಹಾವಿದ್ಯಾಲಯ, ಸಿರವಳ, ಮಹಾರಾಷ್ಟ್ರ (2008-2010); 2. ಬಾಂಬೆ ಪಶುವ್ಯೆದ್ಯಕೀಯ ಮಹಾವಿದ್ಯಾಲಯ, ಮುಂಬಯಿ, ಮಹಾರಾಷ್ಟ್ರ (2010-2012); 3. ಪಶುವ್ಯೆದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ (2012-2018); 4. ಪಶುವ್ಯೆದ್ಯಕೀಯ ಮಹಾವಿದ್ಯಾಲಯ, ಹಾಸನ (2018ರಿಂದ ಇಲ್ಲಿಯವರೆಗೆ).

ಪ್ರಶಸ್ತಿಗಳು:
  • ಯುವ ವಿಜ್ಞಾನಿ ಪ್ರಶಸ್ತಿ (2008).
  • ಪ್ರೊ. ಮಹೇಂದ್ರ ಪಾಲ್ ಜೂನೋಸಿಸ್ ಪ್ರಶಸ್ತಿ (2015).
  • ಅರ್ಹತಾ ಪ್ರಮಾಣಪತ್ರ (2012).
  • ಭಿತ್ತಿಚಿತ್ರ ಹಾಗು ಮೌಖಿಕ ಪ್ರಬಂಧ ಪ್ರಶಸ್ತಿ 5.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 81; ಅಧ್ಯಾಯ 12; ತಾಂತ್ರಿಕ ಲೇಖನ 35; ಪುಸ್ತಕ 1; ಕಿರುಹೊತ್ತಿಗೆ 3.